ಜ.೧೫ರಿಂದ ಫೆ.೧೫ರವರೆಗೆ ಗೌಡ ನಿಧಿ ಸಂಗ್ರಹ ಅಂದೋಲನ

Advt_Headding_Middle
Advt_Headding_Middle

ಗೌಡ ಯವ ಸೇವಾ ಸಂಘದ ಆಶ್ರಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಗೌಡರ ಸಮುದಾಯ ಭವನದ ಕಾಮಗಾರಿಗಾಗಿ ಗೌಡ ನಿಧಿ ಸಂಗ್ರಹ ಅಂದೋಲನ ಜ.೧೫ರಿಂದ ಫೆ.೧೫ವರೆಗೆ ನಡೆಯಲಿದೆ. ಈ ಕುರಿತು ಗೌಡರ ಯುವ ಸೇವಾ ಸಂಘದ ಅಧ್ಯಕ್ಷರಾದ ದಿನೇಶ್ ಮಡಪ್ಪಾಡಿ, ಗೌಡರ ಸಮುದಾಯ ಭವನ ನಿರ್ಮಾಣ ಸಮಿತಿ ಅಧ್ಯಕ್ಷ ಎ.ವಿ ತೀರ್ಥರಾಮ ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಟಿಯನ್ನು ನಡೆಸಿ ವಿವರವನ್ನು ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.