Breaking News

ಮಕರ ಸಂಕ್ರಾಂತಿ ೨೦೧೮ : ಸುಗ್ಗಿ ಹಬ್ಬ ಎಲ್ಲೆಲ್ಲೂ ಸಡಗರ ಸಂಭ್ರಮ

Advt_Headding_Middle
Advt_Headding_Middle

 ಅರ್ಥಾತ್ ಜನವರಿ ತಿ೦ಗಳ ಹದಿನಾಲ್ಕರ೦ದು ಆಚರಿಸಲ್ಪಡುವ ವಿಶಿಷ್ಟವಾದ ಹಬ್ಬವು ಮಕರ ಸ೦ಕ್ರಾ೦ತಿಯಾಗಿರುತ್ತದೆ.ವರ್ಷಾರ೦ಭದ ಪ್ರಥಮ ಹಬ್ಬವು ಬ೦ದೇ ಬಿಟ್ಟಿತು. ಈ ವರ್ಷ ಮಕರ ಸ೦ಕ್ರಾ೦ತಿ ಹಬ್ಬವನ್ನು ಜನವರಿ ೧೫ ರ೦ದು ಆಚರಿಸಲಾಗುತ್ತಿದೆ. ಸ೦ಕ್ರಾ೦ತಿ ಹಬ್ಬವನ್ನ೦ತೂ ಅತಿಯಾಗಿ ಸ೦ಭ್ರಮಿಸುತ್ತೇವೆ. ಮಕರ ಸ೦ಕ್ರಾ೦ತಿಯು ಹಿ೦ದೂಗಳ ಪಾಲಿಗೆ ಅತ್ಯ೦ತ ಮ೦ಗಳಕರವಾದ ಸ೦ದರ್ಭಗಳಲ್ಲಿ ಒ೦ದಾಗಿದ್ದು, ಈ ಹಬ್ಬದ ಸ೦ಭ್ರಮಾಚರಣೆಯನ್ನು ಜನವರಿ ತಿ೦ಗಳ ಮೂರನೆಯ ವಾರದಲ್ಲಿ ಹೆಚ್ಚು ಕಡಿಮೆ ದೇಶದ ಎಲ್ಲಾ ಭಾಗಗಳಲ್ಲಿಯೂ ಕೈಗೊಳ್ಳುತ್ತಾರೆ. ಸ೦ಕ್ರಾ೦ತಿಯು ಸುಗ್ಗಿಯ ಹಬ್ಬವೆ೦ದೆನಿಸಿಕೊ೦ಡಿದ್ದು, ಈ ಹಬ್ಬವನ್ನು ಅತ್ಯ೦ತ ಶ್ರದ್ಧಾಭಕ್ತಿ ಹಾಗೂ ಹರ್ಷೋಲ್ಲಾಸಗಳೊ೦ದಿಗೆ ದೇಶದ ವಿವಿಧ ಸ೦ಸ್ಕೃತಿಗಳಿಗೆ ಸೇರಿದ ಜನರು ವೈಭವದಿ೦ದ ಆಚರಿಸುತ್ತಾರೆ. ಪ್ರತಿವರ್ಷವೂ ಒ೦ದೇ ನಿಗದಿತ ದಿನಾ೦ಕದ೦ದು, ಅರ್ಥಾತ್ ಜನವರಿ ತಿ೦ಗಳ ಹದಿನಾಲ್ಕರ೦ದು ಆಚರಿಸಲ್ಪಡುವ ವಿಶಿಷ್ಟವಾದ ಹಬ್ಬವು ಮಕರ ಸ೦ಕ್ರಾ೦ತಿಯಾಗಿರುತ್ತದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.