ಜಯನಗರ: ದುರ್ಗಾ ಪರಮೇಶ್ವರೀ ದೇವರ ಪೂಜಾ ಕಾರ‍್ಯಕ್ರಮ

Advt_Headding_Middle
Advt_Headding_Middle

ಜಯನಗರ ದಿ.ಕೆ ಗೋವಿಂದ ನಾಯಕ್‌ರವರ ಸ್ಮರಣಾರ್ಥ ಶ್ರೀ ಕಟೀಲು ದುರ್ಗಾ ಪರಮೇಶ್ವರೀ ದೇವರ ಪೂಜಾ ಕಾರ‍್ಯಕ್ರಮ ಪುತ್ರರಾದ ಹರಿಪ್ರಸಾದ್

ಮತ್ತು ಸಹೋದರರ ನೇತೃತ್ವದಲ್ಲಿ ಶ್ರೀ ಗಜಾನನ ಭಜನಾ ಮಂದಿರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕುಟಂಬಸ್ಥರು ಸ್ಥಳೀಯ ಭ್ತಾಧಿಗಳು, ಸಹಸ್ರರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾತ್ರಿ ೯ಗಂಟೆಗೆ ಶ್ರೀ ಕಟೀಲು ದುರ್ಗಾಪರಮೇಶ್ವರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಪುಣ್ಯ ಯಕ್ಷಗಾನ ಬಯಲಾಟ ಜಯನಗರ ಶಾಲಾ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚೌಕಿಯಲ್ಲಿ ಶ್ರೀದೇವಿಗೆ ಪೂಜೆ ಕಾರ‍್ಯ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.