ವರ್ಷಾವಧಿ ವಾರ್ಷಿಕ ಉತ್ಸವ

Advt_Headding_Middle
Advt_Headding_Middle

ಶ್ರೀ ದೇವರು ಮತ್ತು ಶ್ರೀ ದೈವಗಳ ೧೧ನೇ ವರ್ಷದ ಪ್ರತಿಷ್ಠಾಪನಾ ವರ್ಷಾವಧಿ ಉತ್ಸವವು ಬೆಳ್ಳಾರೆ ಕುಟುಂಬ ತರುವಾಡಿನಲ್ಲಿ ಪುತ್ತೂರು ತಾಲೂಕಿನ ಕುರಿಯಾ ಗ್ರಾಮದ ಬೂಡಿಯಾರುನಲ್ಲಿ ನಡೆಯಲಿದೆ. ಜ. ೧೯ ರಿಂದ ಜ. ೨೦ರ ವರೆಗೆ, ನಡೆಯಲ್ಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ರಾಧಾಕೃಷ್ಣ ರೈ ಬೂಡಿಯಾರು ಇವರು ಉಪಸ್ಥಿತಿಯನ್ನು ವಹಿಸಲಿದ್ದಾರೆ. ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೈವಗಳ ಕೃಪಾನುಗ್ರಹಕ್ಕೆ ಪಾತ್ರರಾಗಬೇಕೆಂದು ಕೆ. ಕುಶಾಲ ಬೆಳ್ಳಾರೆ, ಮಾಜಿ ಶಾಸಕರು, ಅಧ್ಯಕ್ಷ/ ಧರ್ಮದರ್ಶಿ, ಬೆಳ್ಳಾರೆ ಕುಂಟುಬ ತರವಾಡು ಮೊಕ್ತೇಸರ ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.