Breaking News

ಚಿರಂತ್ ಪಡ್ಪುಗೆ ಪ್ರಶಸ್ತಿ

Advt_Headding_Middle
Advt_Headding_Middle

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರಿನಲ್ಲಿ ನಡೆದ ರಾಜ್ಯ ಮಟ್ಟದ ಇಂಟರ್‌ಸ್ಕೂಲ್ ಕರಾಟೆ ಚಾಂಪಿಯನ್ ಶಿಪ್ ೨೦೧೮ರಲ್ಲಿ ಅರಂಬೂರಿನ ಪಿ.ಎಂ ಚಿರಂತ್ ಪಡ್ಪುಇವರು ೨೫- ೩೦ ಕೆ.ಜಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಇವರು ಮೋಹನ್ ಪಡ್ಪು ಹಾಗೂ ಪವಿತ್ರಾಕ್ಷಿರವರ ಮಗನಾಗಿರುತ್ತಾರೆ. ಹರಿ ವೆಂಕಟೇಶ್ ಶರ್ಮರವರು ಇವರ ಗುರುಗಳಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.