ನೀರಬಿದಿರೆ ರುಕ್ಮಿಣಿ ಅಮ್ಮ ನಿಧನ

Advt_Headding_Middle
Advt_Headding_Middle

ಸುಳ್ಯ ಕಸಬಾ ಗ್ರಾಮದ ದುಗಲಡ್ಕ ನೀರಬಿದಿರೆ ದಿ.ಎಂ. ಮಹಾಲಿಂಗೇಶ್ವರ ಭಟ್‌ರವರ ಪತ್ನಿ ರುಕ್ಮಿಣಿ ಅಮ್ಮ(೯೦)ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ಭಕ್ತವತ್ಸಲ, ಸ್ವಯಂ ಪ್ರಕಾಶ್, ಮನಮೋಹನ, ಶ್ಯಾಂಭಟ್, ಕುಮಾರಸ್ವಾಮಿ ಹಾಗೂ ಪುತ್ರಿ ಕುಸುಮಾರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.