Breaking News

ಧರ್ಮಪಾಲ ನಾಗನಮನೆ ನಿಧನ

Advt_Headding_Middle
Advt_Headding_Middle

ಚೆಂಬು ಗ್ರಾಮದ ನಾಗನಮನೆ ಧರ್ಮಪಾಲ ಗೌಡರು ಜ.೧೦ರಂದು ನಿಧನರಾದರು.ಅವರಿಗೆ ೩೬ವರ್ಷ ವಯಸ್ಸಾಗಿತ್ತು. ೨೦ವರ್ಷಗಳ ಹಿಂದೆ ಶಸ್ತ್ರ ಚಿಕಿತ್ಸೆ ನಡೆದಿದ್ದ ಇವರು ಇತ್ತೀಚೇಗಿನ ೨ವರ್ಷಗಳಿಂದ ಅಸೌಖ್ಯದಿಂದಿದ್ದರು. ಮೃತರು ಪತ್ನಿ ದಯಾಮಣಿ, ಪುತ್ರ ಖುಶಿತ್, ತಾಯಿ ಜಾನಕಿ, ಸಹೋದರರಾದ ಆನಂದ, ಭರತ್, ಶತ್ರುಘ್ನ ಸಹೋದರಿಯರಾದ ಶ್ರೀಮತಿ ಸರಸ್ವತಿ ಮತ್ತು ಶ್ರೀಮತಿ ತಿಲಕರನ್ನು ಹಾಗೂ ಬಂಧುಗಳನ್ನು ಅಲಿದ್ದಾರೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.