Breaking News

ಕಲ್ಲಾಜೆ ಕುಟುಂಬದ ನೇಮೋತ್ಸವ

Advt_Headding_Middle
Advt_Headding_Middle

ಗುತ್ತಿಗಾರು ನಾಲ್ಕೂರು, ಕಲ್ಲಾಜೆ ಕುಟುಂಬದ ಧರ್ಮದೈವ ಮತ್ತು ಸಹ ಪರಿವಾರ ದ್ಯೆವಗಳ ನೇಮೋತ್ಸವವು ಕುಟುಂಬ ಮುಖ್ಯಸ್ಥರಾದ ಸೂರ್ಯಕಾಂತರ ನೇತೃತ್ವದಲ್ಲಿ ಇತ್ತೀಚೆಗೆ ನಡೆಯಿತು. ಸಹ ಪರಿವಾರ ದ್ಯೆವಗಳಾದ ಪಾಷಾಣ ಮೂತಿ೯, ವರ್ಣಾಲ ಪಂಜುಲಿ೯, ಕುಪ್ಪೆ ಪಂಜುಲಿ೯ ,ಗುಳಿಗ ದೈವಗಳ ನೇಮ ಮತ್ತು ಧರ್ಮ ದೈವ ರುದ್ರಚಾಮುಂಡಿಯ ಧರ್ಮ ನಡಾವಳಿ , ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತಪ೯ಣೆ ನಡೆಯಿತು. ಈ ಸಂದಭ೯ದಲ್ಲಿ ಕುಟುಂಬದಾವರದ ಜಯರಾಮ ಕಲ್ಲಾಜೆ, ವೆಂಕಟ್ರಮಣ, ಪುರುಫೋತಮ ಶಿವಾಲ, ವಾಸುದೇವ, ಚಂದ್ರಶೇಖರ ಬಳ್ಪ, ಸುರೇಶ್ ದೋಳ್ಪಾಡಿ, ಬಾಲಕೃಷ್ಣ ಕಲ್ಲಾಜೆ ವಿನಯ ಕಲ್ಲಾಜೆ ಕುಟುಂಬಸ್ಥರು, ಊರಿನವರು ಉಪಸ್ಥಿತರಿದ್ಧರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.