ಮೊಗ್ರ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ

Advt_Headding_Middle
Advt_Headding_Middle

ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ ಮೊಗ್ರ ಇದರ ಕಾಲಾವಧಿ ಜಾತ್ರೋತ್ಸವ ಜ.೧೯ರಿಂದ ೨೬ರವರೆಗೆ ನಡೆಯಲಿದ್ದು ಆದರ ಪ್ರಯುಕ್ತ ಗೊನೆ ಕಡಿಯುವ ಮುಹೂರ್ತ ಜ.೧೫ ರಂದು ನಡೆಯಿತು.ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಎಂ.ಎನ್. ವೆಂಕಟರಮಣ ಮೊಗ್ರ, ಮೊಕ್ತೇಸರ ಕಾರ್ಯಪ್ಪ ಗೌಡ ಚಿಕ್ಮುಳಿ, ಕೇಶವ ಗೌಡ ಬಳ್ಳಕ, ತೀರ್ಥರಾಮ ಗೌಡ ಕಮಿಲ, ಜಯಪ್ರಸಾದ್ ಮಕ್ಕಿ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.