Breaking News

ಸಾಹಿತ್ಯ ಸಮ್ಮೇಳನಾಧ್ಯಕ್ಷ ವಸಂತಶೆಟ್ಟಿ ಬೆಳ್ಳಾರೆ- ಸಮ್ಮೇಳನ ಸಂಘಟಕರೊಂದಿಗೆ ಸಂವಾದ

Advt_Headding_Middle
Advt_Headding_Middle

ದುಗಲಡ್ಕದಲ್ಲಿ ನಡೆದ 22ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆಯವರು ಜ.೧೫ ರಂದು ದುಗಲಡ್ಕದ ಮಿತ್ರ ಯುವಕ ಮಂಡಲ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ ಸಂಘಟಕರೊಂದಿಗೆ ಸಂವಾದ ನಡೆಸಿದರು.
ಸಮ್ಮೇಳನದ ಯಶಸಿನ ಬಗ್ಗೆ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದ ಅವರು ಸಮ್ಮೇಳನ ಅದ್ದೂರಿ ಹಾಗೂ ವ್ಯವಸ್ಥಿತವಾಗಿ ಮೂಡಿ ಬಂದಿದೆ. ಇದೊಂದು ಮಾದರಿ ಸಮ್ಮೇಳನವಾಗಿ ಹೊರಹೊಮ್ಮಿದೆ. ಸಮ್ಮೆಳನದಲ್ಲಿ ನಡೆದ ವಿಚಾರಗೋಷ್ಠಿ, ಕವಿಗೋಷ್ಠಿ, ನುಡಿನಮನ ಅಲ್ಲದೆ ವಿಶಿಷ್ಠವಾದ ಮಕ್ಕಳಗೋಷ್ಠಿ ಅದ್ಭುತವಾಗಿ ನಡೆದಿದೆ. ಒಟ್ಟಾರೆಯಾಗಿ ಯಶಸ್ವಿ ಸಮ್ಮೇಳನವಾಗಿದೆ. ಎಂದು ತಿಳಿಸಿದರು.
ಸಮ್ಮೇಳನದ ನಿರ್ಣಾಯಗಳಾದ ಸಾಹಿತಿ ನಿರಂಜನರ ಹೆಸರಿನಲ್ಲಿ ಸುಳ್ಯದಲ್ಲಿ ಸಾಂಸ್ಕೃತಿಕ ರಂಗಮಂದಿರ ನಿರ್ಮಣ ಕಾರ್ಯಕ್ಕೆ ತ್ವರಿತವಾಗಿ ಕಾರ್ಯೋನ್ಮುಖವಾಗುವ ಹಿನ್ನೆಲೆಯಲ್ಲಿ ಸ್ಥಳ ಗುರುತಿಸುವ ಕೆಲಸವನ್ನು ಸುಳ್ಯ ಕ.ಸಾ.ಪ ಮಾಡಬೇಕಿದೆ. ಇಲಖೆಯ ಮತ್ತು ಸರಕಾರದ ಮಟ್ಟದಲ್ಲಿ ಅನುಷ್ಟಾನಗೊಳಿಸುವ ಕಾರ್ಯಕ್ಕೆ ನಾನು ಪ್ರಯತ್ನ ಮಾಡುತ್ತೇನೆ. ಸುಳ್ಯ ಕನ್ನಡಭವನವನ್ನು ಮೇಲ್ಧರ್ಜೆಗೇರಿಸಿ ಸುಸಜ್ಜಿತವಾದ ಗ್ರಂಥಾಲಯ ಸ್ಥಾಪಿಸುವ ಕೆಲಸವನ್ನು ಮಾಡಲಾಗುವುದು ಅಲ್ಲದೆ, ಸುಳ್ಯ ತಾಲೂಕಿನ ಶಾಲೆಗಳಲ್ಲಿ ಕನ್ನಡದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವ ಕೆಲಸವನ್ನು ಮಾಡಬೇಕಿದೆ ಎಂದರು. ತಾಲೂಕಿನ ಗಡಿನಾಡ ಶಾಲೆಗಳಲ್ಲಿ ಹೆಚ್ಚು ಕನ್ನಡ ಶಿಕ್ಷಕರನ್ನು ನೇಮಕ ಮಾಡುವುದು ಒತ್ತಾಯ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಳ್ಯ ಕ.ಸಾ.ಪ ಅಧ್ಯಕ್ಷ ಡಾ| ಹರಪ್ರಸಾದ್ ತುದಿಯಡ್ಕ ಕ.ಸಾ.ಪ ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ. ವಿಶ್ವನಾಥ್ ಅನಿಸಿಕೆ ವ್ಯಕ್ತಪಡಿಸಿದರು. ಸುಳ್ಯ ಪತ್ರಕರ್ತರ ಸಮಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕೋಶಾಧಿಕಾರಿ ಸಿರಿಲ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಸದಸ್ಯರಾದ ನಾರಾಯಣ ಟೈಲರ್ ದುಗ್ಗಲಡ್ಕ, ಭಾಗೀಶ್ ಕೆ.ಟಿ, ಗಿರಿಧರ ನಾಯರ್ ಹಿತ್ಲು, ಸುರೇಶ್ ನಾಯಕ್, ಸುರೇಶ್ ಭಟ್ ( ಅಂಬಾವನ), ದಿನೇಶ್ ಮುಡೆಕಲ್ಲು, ಧನಂಜಯ ಕಲ್ಮಡ್ಕ, ಲಿಂಗಪ್ಪ ಮುಡೆಕಲ್ಲು, ಸೀತಾರಾಮ ಕಲ್ಮಡ್ಕ, ನವ್ಯ ದಿನೇಶ್, ಪ್ರಿಯಾ ಸದಾನಂದ, ವಾರಿಜ ಕೊರಗಪ್ಪ, ಕಲಾವತಿ, ಪ್ರದೀಪ್ ಮುಡೆಕಲ್ಲು, ಚೇತನ ಕಲ್ಮಡ್ಕ, ರಂಜಿತ್ ಕಲ್ಮಡ್ಕ, ಮಾಲತಿ ಕಲ್ಮಡ್ಕ, ಉಜಾರು ದುಗ್ಗಲಡ್ಕ, ಶಿವರಾಮ ಗೌಡ ಪಾನತ್ತಿಲ, ಆನಂದಗೌಡ ನೀರಬಿದರೆ, ಮಾಧವ ನಾಯ್ಕ ನೀರಬಿದಿರೆ, ಬಾಲಕೃಷ್ಣ ರೈ ನೀರಬಿದಿರೆ, ರೋಹಿತ್ ಎಸ್.ಎಸ್, ಜಯಶೀಲಾ ದುಗ್ಗಲಡ್ಕ, ಮನೋಜ್ ಪಾನತ್ತಿಲ, ಕೃಷ್ಣಸ್ವಾಮಿ ಕಂದಡ್ಕ, ಚಂದ್ರನ್ ಕೂಟೇಲು, ಅರುಣಾಚಲಂ ಕೂಟೇಲು, ವಾರಿಜಾ ಚಂದ್ರಶೇಖರ, ಚಿದಾನಂದ ಕ್ಯೊಕುಳಿ ಜಯಲತಾ ನೀರಬಿದಿರೆ, ಹರ್ಷವರ್ದನ ಮೂಡೆಕಲ್ಲು, ಜುಬೈದಾ, ಕೋಳಂಜಿಕೋಡಿ, ಅದ್ದು ಕೊಳಂಜಿಕೋಡಿ, ಸಂಜೀವ ಪೂಜಾರಿ ಮೂಡೆಕಲ್ಲು, ಕಾಂತಪ್ಪ ಪೂಜಾರಿ ಮೂಡೆಕಲ್ಲು ಭಾಗವಹಿಸಿದ್ದರು. ಸಿರಿಲ್ ಡಿನೋಜ ಸ್ವಾಗತಿಸಿ ಜಯರಾಮಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ದುಗಲಡ್ಕ ೨೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಸಂತಶೆಟ್ಟಿ ಬೆಳ್ಳಾರೆ- ಸಮ್ಮೇಳನ ಸಂಘಟಕರೊಂದಿಗೆ ನಡೆಸಿದ ಸಂವಾದ

ದುಗಲಡ್ಕದಲ್ಲಿ ನಡೆದ ೨೨ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆಯವರು ಜ.೧೫ ರಂದು ದುಗಲಡ್ಕದ ಮಿತ್ರ ಯುವಕ ಮಂಡಲ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ ಸಂಘಟಕರೊಂದಿಗೆ ಸಂವಾದ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.