ಸುಳ್ಯದಲ್ಲಿ ವಾಹನ ರ‍್ಯಾಲಿ – ಮಾಯವತಿಯವರ ಹುಟ್ಟುಹಬ್ಬದ ಪ್ರಯುಕ್ತ

Advt_Headding_Middle
Advt_Headding_Middle

ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯವತಿಯವರ ಹುಟ್ಟುಹಬ್ಬದ ಪ್ರಯುಕ್ತ ವಾಹನ ರ‍್ಯಾಲಿಯು ಜ.18ರಂದು ನಡೆಯಲಿದೆ. ಈ ರ‍್ಯಾಲಿಯು ಮೈಸೂರು, ಮಡಿಕೇರಿ, ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ಬರಲಿದೆ. ನಂತರ ಸುಳ್ಯದಿಂದ ಪುತ್ತೂರು ಮಾರ್ಗವಾಗಿ ಉಪ್ಪಿನಂಗಡಿ ಮೂಲಕ ಬೆಳ್ತಂಗಡಿಗೆ ತಲುಪಲಿದೆ. ಅಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದೆ ಎಂದು ಬಹುಜನ ಸಮಾಜ ಪಾರ್ಟಿ ಸುಳ್ಯದ ಅಧ್ಯಕ್ಷರಾದ ಗೋಪಾಲ್ ಪಡ್ಪಿನಂಗಡಿ ಐವತ್ತೋಕ್ಲು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.