ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ಶತರುದ್ರಾಭಿಷೇಕ

Advt_Headding_Middle
Advt_Headding_Middle

 ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ,ಶ್ರೀ ಪುರಂದರ ದಾಸರ ಆರಾಧನೋತ್ಸವ ಸಮಿತಿ,ಕಾಟುಕುಕ್ಕೆ,ಇದರ ದಶಮಾನೋತ್ಸವದ ಪ್ರಯುಕ್ತ,ಭಜಕರ ಸಹಕಾರದೊಂದಿಗೆ ಶ್ರೀನಿವಾಸ ಮಹಾ ಮಂಗಲೋತ್ಸವ ಹಾಗೂ ಭಜನಾ ಗುರುಗಳಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರ 500 ನೇ ದಾಸ ಸಂಕೀರ್ತನೆಯ ಲೋಕಾರ್ಪಣೆ,ಪಂಚದಿನೋತ್ಸವ ದ 3 ನೇ ದಿನದ ಅಂಗವಾಗಿ   ಜ.18ರಂದು   ಶ್ರೀ ಸುಬ್ರಾಯ ದೇವರಿಗೆ ಶತರುದ್ರಾಭಿಷೇಕ  ಮತ್ತು  ಶ್ರೀ ಮಾತಾ ಹವ್ಯಕ ಭಜನಾ ಸಂಘ ,ಬದಿಯಡ್ಕ ಇವರ ನೇತೃತ್ವದಲ್ಲಿ ಕುಂಕುಮಾರ್ಚನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.