ಸುಳ್ಯ ಕ್ಷೇತ್ರದಿಂದ ಬಿ.ಎಸ್.ಪಿ ಸ್ಪರ್ಧೆ- ರಾಜ್ಯಾಧ್ಯಕ್ಷರ ಹೇಳಿಕೆ

Advt_Headding_Middle
Advt_Headding_Middle

 

ಸುಳ್ಯ ವಿಧಾನ ಸಭಾ ಕ್ಷೇತ್ರವು ಸೇರಿದಂತೆ ದ.ಕ ಜಿಲ್ಲೆಯ ೮ ವಿಧಾನ ಸಭಾ ಕ್ಷೇತ್ರಗಳಿಂದಲೂ ಬಿ.ಎಸ್.ಪಿ ಸ್ಪರ್ಧೆಗಿಳಿಯಲಿದೆ ಎಂದು ಬಿ.ಎಸ್.ಪಿ ರಾಜ್ಯಾಧ್ಯಕ್ಷ ಮಹೇಶ್ ತಿಳಿಸಿದರು. ಬಹುಜನ ಸಮಾಜ ಪಾರ್ಟಿ ರಾಷ್ಟ್ರಧ್ಯಕ್ಷೆ ಮಾಯವತಿಯವರ ಜನ್ಮಾದಿನಾಚರಣೆಯ ಅಂಗವಾಗಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹೊರಡಲಿರುವ ವಾಹನ ಜಾಥ ಇಂದು ಮಧ್ಯಾಹ್ನ ಸುಳ್ಯ ತಲುಪಿದಾಗ ಸುಳ್ಯ ತಾಲೂಕು ಬಿ.ಎಸ್.ಪಿ ಅಧ್ಯಕ್ಷ ಗೋಪಾಲ್ ಪಡ್ಪಿನಂಗಡಿ ಐವತ್ತೋಕ್ಲು ಮತ್ತಿತ್ತರರು ವಾಹನ ಜಾಥವನ್ನು ಸ್ವಾಗತಿಸಿದರು.


ಈ ಸಂದರ್ಭದಲ್ಲಿ ಪತ್ರಕರ್ತರರೊಂದಿಗೆ ಮಾತನಾಡಿದ ಬಿ.ಎಸ್.ಪಿ ರಾಜ್ಯಾಧ್ಯಕ್ಷ ಮಹೆಶ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯವನ್ನು ತಿಳಿಸಿದರು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬ್ರಹತ್ ರ‍್ಯಾಲಿಯನ್ನು ಏರ್ಪಾಡು ಮಾಡಲಾಗವುದು ಎಂದು ಅವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.