Breaking News

ಕಾಟುಕುಕ್ಕೆ: ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ದಶಮಾನೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮ

Advt_Headding_Middle
Advt_Headding_Middle

ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ಶ್ರೀ ಪುರಂದರ ದಾಸರ ಆರಾಧನೋತ್ಸವ ಸಮಿತಿ, ಕಾಟುಕುಕ್ಕೆ, ಇದರ ದಶಮಾನೋತ್ಸವದ ಪ್ರಯುಕ್ತ, ಭಜಕರ ಸಹಕಾರದೊಂದಿಗೆ ಶ್ರೀನಿವಾಸ ಮಹಾ ಮಂಗಲೋತ್ಸವ ಹಾಗೂ ಭಜನಾ ಗುರುಗಳಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರ ೫೦೦ನೇ ದಾಸ ಸಂಕೀರ್ತನೆಯ ಲೋಕಾರ್ಪಣೆ, ಪಂಚದಿನೋತ್ಸವದ ೩ನೇ ದಿನದ ಅಂಗವಾಗಿ .ಜ.೧೮ರಂದು ಶ್ರೀ ಸುಬ್ರಾಯ ದೇವರಿಗೆ ಶತರುದ್ರಾಭಿಷೇಕ ನಡೆಯಿತು. ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ, ಶ್ರೀ ಪುರಂದರ ದಾಸರ ಆರಾಧನೋತ್ಸವ ಸಮಿತಿ, ಕಾಟುಕುಕ್ಕೆ, ಇದರ ದಶಮಾನೋತ್ಸವದ ಪ್ರಯುಕ್ತ, ಭಜಕರ ಸಹಕಾರದೊಂದಿಗೆ ಶ್ರೀನಿವಾಸ ಮಹಾ ಮಂಗಲೋತ್ಸವ ಹಾಗೂ ಭಜನಾ ಗುರುಗಳಾದ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರ ೫೦೦ನೇ ದಾಸ ಸಂಕೀರ್ತನೆಯ ಲೋಕಾರ್ಪಣೆ, ಪಂಚದಿನೋತ್ಸವದ ೩ನೇ ದಿನದ ಅಂಗವಾಗಿ ಜ.೧೮ರಂದು ಶ್ರೀ ಮಾತಾ ಹವ್ಯಕ ಭಜನಾ ಸಂಘ ಬದಿಯಡ್ಕ ಇವರ ನೇತೃತ್ವದಲ್ಲಿ ಕುಂಕುಮಾರ್ಚನೆ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.