ಎಡಮಂಗಲ : ಮಾತೃಶ್ರೀ ಯುವತಿ ಮಂಡಲ ಪಧಾಧಿಕಾರಿಗಳ ನೇಮಕ

Advt_Headding_Middle
Advt_Headding_Middle

ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶುಭಧಾ ಎಸ್. ರೈ ಮತ್ತು ಎಡಮಂಗಲ ಗ್ರಾಮಪಂಚಾಯತ್ ಅಧ್ಯಕ್ಷರಾದ ಸುಂದರ ಗೌಡ ದೊಳ್ತಿಲ, ಉಪಾಧ್ಯಕ್ಷೆ ಮೋಹಿನಿ( ಅಕ್ಷತಾ) ಕೂಟಾಜೆ ಹಾಗೂ ಪಂಚಾಯತ್‌ನ ಸದಸ್ಯರುಗಳ ಸಮ್ಮಖದಲ್ಲಿ ಜಯಶೀಲ ಈಶ್ವರ ಗೌಡ ಏನಡ್ಕರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಗೌರವಾಧ್ಯಕ್ಷರಾಗಿ ಜಯಶೀಲ ಈಶ್ವರಗೌಡ ಏನಡ್ಕ, ಅಧ್ಯಕ್ಷರಾಗಿ ಉಷಾ ಯಶವಂತ ನಡುಮಜಲು, ಉಪಾಧ್ಯಕ್ಷರಾಗಿ ಸುಮಾ ನೂಚಿಲ, ಪ್ರಧಾನ ಕಾರ್ಯದರ್ಶಿ ಆಶಾದೀಪ ಗಂಡಿತ್ತಡ್ಕ. ಕಾರ್ಯದರ್ಶಿ ಹವ್ಯಶ್ರೀ ಗೋಪಾಲಕೃಷ್ನ ಮಾಲೆಂಗ್ರಿ ಜತೆ ಕಾರ್ಯದರ್ಶಿ ಸೌಮ್ಯ ಮಣಿಲ, ಖಜಾಂಜಿಯಾಗಿ ಭವ್ಯ ಮರೋಳಿ ಹಾಗೂ ಸದಸ್ಯೆಯರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.