ರವಿಂದ್ರನಾಥ್ ಮತ್ತು ನೆಸೂರ್ ಚಾರ್ಟರ್ಡ್ ಅಕೌಂಟೆಂಟ್ ಕಚೇರಿ ಶುಭಾರಂಭ

Advt_Headding_Middle
Advt_Headding_Middle

ಸುಳ್ಯ ಜ್ಯೋತಿ ಸರ್ಕಲ್ ಬಳಿಯ ಪ್ಲಾಟಿನಂ ಬಿಲ್ಡಿಂಗ್‌ನಲ್ಲಿ ಕೇವಳ ರವೀಂದ್ರನಾಥ್ ಹಾಗೂ ನಾಗಪ್ಪ .ಬಿ. ನೆಸೂರ್ ಪಾಲುದಾರಿಕೆಯರಲ್ಲಿ ರವೀಂದ್ರನಾಥ್ & ನೆಸೂರ್ ಚಾರ್ಟರ್ಡ್ ಅಕೌಂಟೆಂಟ್ ಕಚೇರಿಯು ಜ .೧೯ರಂದು ಶುಭಾರಂಭಗೊಂಡಿತು.

ಈ ಸಂದರ್ಭ ಕೆ.ವಿ.ಜಿ ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಷನ್ ಇದರ ಅಧ್ಯಕ್ಷ ಡಾ.ಕೆ.ವಿ ಚಿದಾನಂದ, ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಷನ್ ಇದರ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್, ಸುಳ್ಯ ವೃತ್ತ ನಿರೀಕ್ಷಕ ಸತೀಶ್ ಬಿ, ಕಟ್ಟಡ ಮಾಲಕ ವಿಲಿಯಂ ಲಸ್ರಾದೊ, ಭೂ ಬ್ಯಾಂಕ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ಲಯನ್ಸ್ ನಳಿನ್ ಕುಮಾರ್ ಕೋಡ್ತುಗುಳಿ, ಸ್ವಾಗತ್ ಐಸ್ ಕ್ರೀಂ ಮಾಲಕ ಪ್ರಭಾಕರನ್ ನಾಯರ್ , ವೆಂಕಟರಮಣ ಸಹಕಾರಿ ಸಂಘದ ಉಪಾಧ್ಯಕ್ಷ ಪಿ.ಎಸ್.ಗಂಗಾಧರ, ಕಾವೇರಿ ಡ್ರೈವಿಂಗ್ ಸ್ಕೂಲ್‌ನ ಸಂತೋಷ್ ಮಡ್ತಿಲ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ಆರ್ ಗಂಗಾದರ್, ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಐ.ಎಮ್.ಎ ಅಧ್ಯಕ್ಷ ಡಾ .ಸಾಯಿಗೀತ ಜ್ಞಾನೇಶ್, ವರ್ತಕ ಸಂಘದ ಅಧ್ಯಕ್ಷ ಸುದಾಕರ ರೈ ನೆಟ್ ಕಾಂ, ಪಾಪ್ಯುಲರ್ ಎಜುಕೇಶನ್ ಸೊಸೈಟಿ ಅರಂತೋಡು ಇದರ ಅಧ್ಯಕ್ಷ ದಿವಾಕರ ರೈ, ನಗರ ಪಂಚಾಯತ್ ಅಧ್ಯಕ್ಷ ಶೀಲಾವತಿ ಮಾದವ, ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ರಾವ್ ,ದ.ಕ ಗೌಡ ವಿದ್ಯಾ ಸಂಘದ ನಿರ್ದೇಶಕ ಸೂರಯ್ಯ ಎಸ್.ಆರ್, ಹಿರಿಯ ಚಾರ್ಟರ್ಡ್ ಅಕೌಂಟೆಂಟ್ ಗಣೇಶ್ ಭಟ್, ಎನ್.ಎಮ್.ಸಿ. ಮಾಜೀ ಪ್ರಾಂಶುಪಾಲ ಧಾಮೋದರ ಗೌಡ, ಕೆವಿಜಿ ದಂತ ಮಹಾವಿದ್ಯಾಲಯದ ಹಿರಿಯ ಕಾರ್ಯ ನಿರ್ವಹಣಾಧಿಕಾರಿ ರಾಮಚಂದ್ರ ಎನ್.ಜಿ, ಉಬರಡ್ಕ ಸಹಕಾರಿ ಸಂಘದ ಅಧ್ಯಕ್ಷ ಧಾಮೋದರ ಮದುವೆಗದ್ದೆ, ತಾಯಿ ಸುಶೀಲ ಕೇರ್ಪಳ, ಸಹೋದರರಾದ ಮಡಪ್ಪಾಡಿ ಸಹಕಾರಿ ಸಂಘದ ನಿರ್ದೇಶಕ ಸೋಮಶೇಖರ್ ಕೇವಳ, ವಿದ್ಯಾರಶ್ಮೀ ವಿದ್ಯಾಕೇಂದ್ರ ಸವಣೂರು ಇದರ ಪ್ರಾಂಶುಪಾಲ ಸೀತಾರಾಮ ಕೇವಳ , ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಜ್ಞಾನೇಶ್ ಮೊದಲಾದವರು ಆಗಮಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಪಾಲುದಾರರಾದ ರವೀಂದ್ರ ನಾಥ್ ಕೇವಳ ಹಾಗೂ ನಾಗಪ್ಪ ಬಿ.ನೆಸೂರ್ ರವೀಂದ್ರನಾಥ್‌ರ ಪತ್ನಿ ಗೀತಾ, ಸುಳ್ಯ ಶಾಖೆ ಮುಖ್ಯಸ್ಥ ಆನಂದ ಖಂಡಿಗ, ಸಿಬ್ಬಂದಿಗಳಾದ ರಕ್ಷಿತ್, ವಿಕ್ರಂ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.