Breaking News

ಸುದ್ದಿಯಲ್ಲಿ ಅರೆಭಾಷೆ ಅಕಾಡೆಮಿಯ ನೂತನ ಸದಸ್ಯರುಗಳ ಮನದಾಳದ ಮಾತು

Advt_Headding_Middle
Advt_Headding_Middle

ಸುಳ್ಯದ ಗುತ್ತಿಗಾರಿನ ಮಡಪ್ಪಾಡಿಯಲ್ಲಿ ಜನಿಸಿ. ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ರಂಗಭೂಮಿ ಮತ್ತು ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಬಹುಮುಖ ಪ್ರತಿಭೆ ಎಂಬ ಹೆಗ್ಗಳಿಕೆಯನ್ನು ಪಡೆದವರೇ ಶ್ವೇತಾ ಮಡಪ್ಪಾಡಿ. ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈಗ ಇವರು ಅರೆಭಾಷೆ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅರೆಭಾಷೆ, ಭಾಷಾ ಸೌಹಾರ್ಧದ ಕುರಿತು ಸುದ್ದಿಯೊಂದಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ರೀತಿ

ಕೊಕುಳ್ಳಿ ಮನೆಯಲ್ಲಿ ಜನಿಸಿ ವಿವಿಧ ಸಂಫ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಈಗ ಅವರು ಅರೆಭಾಷೆ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅರೆಭಾಷೆ, ಭಾಷಾ ಸೌಹಾರ್ಧದ ಕುರಿತು ಸುದ್ದಿಯೊಂದಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದು ಹೀಗೆ

ಪುತ್ತೂರಿನಲ್ಲಿ ನ್ಯಾಯವಾದಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಚಿದಾನಂದ ಬೈಲಾಡಿಯವರು. ಈಗ ಇವರು ಅರೆಭಾಷೆ ಅಕಾಡೆಮಿಯ ನೂತನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅರೆಭಾಷೆ, ಭಾಷಾ ಸೌಹಾರ್ಧದ ಕುರಿತು ಸುದ್ದಿಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಹೀಗೆ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.