HomePage_Banner
HomePage_Banner
HomePage_Banner
HomePage_Banner

ಎಸ್‌ಕೆಎಸ್‌ಎಸ್‌ಎಫ್ ಗೂನಡ್ಕ ಶಾಖೆ ಸ್ವಾಗತ ಸಮಿತಿ ರಚನೆ


ಎಸ್‌ಕೆಎಸ್‌ಎಸ್‌ಎಫ್ ಗೂನಡ್ಕ ಶಾಖೆಯ ವತಿಯಿಂದ ಫೆಬ್ರವರಿ ೧೭ ರಂದು ನಡೆಯಲಿರುವ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಏಕ ದಿನ ಮತ ಧಾರ್ಮಿಕ ಪ್ರಭಾಷಣದ ಸ್ವಾಗತ ಸಮಿತಿಯನ್ನು 19 ರಂದು ತೆಕ್ಕಿಲ್ ಮಹಮ್ಮದ್ ಹಾಜಿ ಸ್ಮಾರಕ ತಖ್ವಿಯತುಲ್ ಇಸ್ಲಾಂ ಮದ್ರಸ ಪೇರಡ್ಕದಲ್ಲಿ ಸುಳ್ಯ ಎಸ್‌ಕೆಎಸ್‌ಎಸ್‌ಎಫ್ ನ ಅಧ್ಯಕ್ಷರಾದ ಬಹು| ಶಾಫಿ ದಾರಿಮಿಯವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.
ದುವಾವನ್ನು ಖತೀಬ್ ಇಬ್ರಾಹಿಂ ಖಲೀಲ್ ಪೈಝಿ ನೆರವೇರಿಸಿದರು. ಸುಳ್ಯ ತಾಲೂಕು ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ಪ್ರಾಸ್ತಾವಿಕ ಭಾಷಣ ಮಾಡಿದರು.ತದನಂತರ ಸ್ವಾಗತ ಸಮಿತಿ ರಚಿಸಲಾಯಿತು.ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಟಿ.ಎಂ ಶಹೀದ್ ,ಅಧ್ಯಕ್ಷರಾಗಿ ಮಹಮ್ಮದ್ ಸಂಪಾಜೆ,ಉಪಾಧ್ಯಕ್ಷರಾಗಿ ಎನ್ ಹೆಚ್ ಹಾರೀಸ್ ಗೂನಡ್ಕ ,ಅಕ್ಬರ್ ಕರಾವಳಿ ಸುಳ್ಯ , ಪ್ರ.ಕಾರ್ಯದರ್ಶಿಯಾಗಿ ತಾಜುದ್ದೀನ್ ಟರ್ಲಿ , ಕಾರ್ಯದರ್ಶಿಯಾಗಿ ನೌಶಾದ್ ಜಿ ಕೆ ,ಇಕ್ಬಾಲ್ ಬೆಸ್ಟ್,ಖಜಾಂಜಿಯಾಗಿಮುನೀರ್ ದಾರೀಮಿ,ಆರ್ಥಿಕ ಸಮಿತಿಗೆ,ಲತೀಫ್ ಮೊಟ್ಟೆಂಗಾರ್,ಹಕೀಂ ದರ್ಖಾಸ್ ,ಎಸ್ ಎ ಹಾರೀಸ್ ಅರಂತೋಡು,ಫಯಾಝ್ ಅರಂತೋಡು,ದಾದುಮಾನ್ ತೆಕ್ಕಿಲ್ ,ಪ್ರಚಾರ ಸಮಿತಿಗೆ ಅಬ್ದುಲ್ ಖಾದರ್ ಮೊಟ್ಟೆಂಗಾರ್ ,ಆಶಿಕ್ ಜಿಕೆ ,ಆಶಿಕ್ ಅರಂತೋಡು,ಸಿದ್ದೀಕ್ ಅಡ್ಕ ಅಜ್ಜಾವರ,ಹನೀಫ್ ಮೊಟ್ಟೆಂಗಾರ್ ,ಅಮೀರ್ ಜಿ ಎಂ ,ತಾಜುದ್ದೀನ್ ಅರಂತೋಡು,ಅಶ್ರಫ್ ಪಿ ಎ,ಮಿಕ್ ದಾದ್ ಮೊಟ್ಟೆಂಗಾರ್ ,ಝೈನುದ್ದೀನ್ ಯಮಾನಿ,ಬಾಸಿತ್ ಎನ್ ಹೆಚ್,ಮುಬಾರಿಷ್ ಆಯ್ಕೆಯಾದರು.ಸಲಹಾ ಸಮಿತಿ ಸದಸ್ಯರಾಗಿ ಇಬ್ರಾಹಿಂ ಖಲೀಲ್ ಪೈಝಿ,ಝಕರಿಯಾ ದಾರಿಮಿ,ಪಿ ಕೆ ಉಮ್ಮರ್ ಆಲಿ ಹಾಜಿ ಆಯ್ಕೆಯಾದರು,ಸದರ್ ಮುಅಲ್ಲಿಂ ಝಕರಿಯಾ ದಾರಿಮಿ ಸ್ವಾಗತಿಸಿ , ತಾಜುದ್ದೀನ್ ಟರ್ಲಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.