Breaking News

ಇಂದು ಸಂಜೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

ಜ.೨೦ರಂದು ನಿಧನರಾದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಎಮ್.ರಾಮಚಂದ್ರ ಗೌಡರ ಅಭಿಮಾನಿ ಶಿಷ್ಯರು ಇಂದು ಸಂಜೆ ೪.೩೦ಕ್ಕೆ ಸುಳ್ಯ ಯುವಜನ ಸಂಯುಕ್ತ ಮಂಡಳಿ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಿದ್ದು, ಎಮ್. ರಾಮಚಂದ್ರ ಮಾಸ್ಟರ್‌ರವರ ಶಿಷ್ಯರು ಆಗಮಿಸಬೇಕಾಗಿ ನ.ಪಂ ಸದಸ್ಯ ಗೋಕುಲ್‌ದಾಸ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.