ಸುಳ್ಯದ ಶ್ರೀ ರಾಘವೇಂದ್ರ ಮಠದಲ್ಲಿ ಪ್ರತಿಷ್ಠಾ ಬ್ರಹ್ಮಕಲಶದ ಕುರಿತು ಚರ್ಚೆ

Advt_Headding_Middle
Advt_Headding_Middle

ಸುಳ್ಯದ ಕಾತಮಂಗಲದ ನದಿ ಕಿನಾರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಘವೇಂದ್ರ ಸ್ವಾಮೀ ಮಠದ ಕಾಮಗಾರಿಯೂ ಅಂತಿಮ ಹಂತ ತಲುಪುತ್ತಿದ್ದು ಇದರ ಬ್ರಹ್ಮಕಲಶೋತ್ಸವದ ಕುರಿತು ಚರ್ಚಿಸಲು ರಾಘವೇಂದ್ರ ಸ್ವಾಮಿ ಮಠ ನಿರ್ಮಾಣ ಸಮಿತಿ ಇದರ ಸಭೆ ಇದೀಗ ಆರಂಭಗೊಂಡಿದೆ. ಸಭೆಯಲ್ಲಿ ನಿರ್ಮಾಣ ಸಂಪೂರ್ಣಗೊಳಿಸುವ ಕುರಿತು ಹಾಗೂ ಎಪ್ರಿಲ್ ೨೨ರಂದು ಬ್ರಹ್ಮಕಲಶೋತ್ಸವ ನಡೆಸುವುದರ ಕುರಿತು ಹಾಗೂ ಅದಕ್ಕೆ ವಿವಿಧ ಸಮಿತಿಗಳನ್ನು ರಚಿಸುವ ಕುರಿತು ಚರ್ಚಿಸಲಾಗುತ್ತದೆ. ಅಧ್ಯಕ್ಷರಾದ ಎಮ್.ಎನ್ ಶ್ರೀ ಕೃಷ್ಣ ಭಟ್, ಕಾರ‍್ಯಧಕ್ಷರಾದ ಮುರುಳಿಕೃಷ್ಣ, ನಿವೃತ್ತ ಪಿ.ಡಿ.ಓ ಎಮ್.ಮೀನಾಕ್ಷಿ ಗೌಡ, ಕಾರ್ಯದರ್ಶಿ ಪಿ.ಬಿ. ಸುಧಾಕರ ರೈ ಮತ್ತು ಇತರ ಗಣ್ಯರು ಸಭೆಯಲ್ಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.