ಬಶೀರ್ ಕಾರ್ಲೆ ಸುಳ್ಯರವರ ನೇತ್ರತ್ವದಲ್ಲಿ ಕೆ.ಸಿ.ಎಫ್ ಬಹರೈನ್ ನಿಯೋಗದಿಂದ ರಾಹುಲ್ ಗಾಂಧಿ ಹಾಗೂ ಡಾ.ಆರತಿ ಕೃಷ್ಣ ಭೇಟಿ 

Advt_Headding_Middle
Advt_Headding_Middle

ಜಾಗತಿಕ ಮಟ್ಟದಲ್ಲಿ ಗಲ್ಫ್ ರಾಷ್ಟ್ರಗಳ ಭೇಟಿ ಹಾಗೂ ಭಾರತೀಯ ಮೂಲದವರಿಂದ ಸ್ಥಾಪಿತವಾದ ಜಾಗತಿಕ ಸಂಘಟನೆ ಅಯೋಜಿಸಿದ ಸಮ್ಮೇಳನಕ್ಕೆ ಭಾಗವಹಿಸಲು ಬಹರೇನ್‌ಗೆ ಆಗಮಿಸಿದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಹಾಗೂ ಶ್ರೀಮತಿ ಡಾ. ಅರತಿ ಕೃಷ್ಣ ಇವರನ್ನು ಬಹರೇನ್ ಕೆ.ಸಿ.ಎಫ್, ನಿಯೋಗವು ಭೇಟಿ ನೀಡಿ ಕೆ.ಸಿ.ಎಫ್ ಬಹರೈನ್ ಪರಿಚಯ ಹಾಗೂ ಕಾರ್ಯಚಟುವಟಿಕೆಯನ್ನು ವಿವರಿಸಿದರು.ಈ ಸಂದರ್ಭ ನಿಯೋಗವು ಅನಿವಾಸಿ ಸಮಸ್ಯೆಯನ್ನು ಹಾಗೂ ಬೇಡಿಕೆಯನ್ನು ಮನವಿ ಮೂಲಕ ಸಲ್ಲಿಸಿದರು. ಈ ನಿಯೋಗದಲ್ಲಿ ಕೆ.ಸಿ.ಎಪ್. ಬಹರೈನ್ ಐ.ಎನ್.ಸಿ. ನೇತಾರರಾದ ಅಲಿ ಮುಸ್ಲಿಯಾರ್, ಜಮಾಲುದ್ದೀನ್ ವಿಠ್ಠಲ್, ಕೆ.ಸಿ.ಎಫ್ ನೇತಾರರಾದ ಬಶೀರ್ ಕಾರ್ಲೇ, ಹನೀಫ್ ಕಿನ್ಯಾ, ಮಜೀದ್ ಮಾದಾಪುರ, ಕರೀಮ್ ಉಚ್ಚಿಲ, ಹನೀಫ್ ಗುರುವಾಯನಕೆರೆ, ಇಕ್ಬಾಲ್ ಮಂಜನಾಡಿ ಹಾಗೂ ಸಮದ್ ಉಜಿರೆಬೆಟ್ಟು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.