Breaking News

ಮಂಡೆಕೋಲು: ಗುಂಡಿಯಲ್ಲಿ ಹೂತುಹಾಕಿದ ಶವ ಮೇಲೆತ್ತಿದ ಅಧಿಕಾರಿಗಳು

Advt_Headding_Middle
Advt_Headding_Middle

ಮಂಡೇಕೋಲು ಗ್ರಾಮದ ಮಾವಂಜಿಯಲ್ಲಿ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದ ರತ್ನಾವತಿ ಎಂಬವರನ್ನು ಅವರ ಸಹೋದರರು ಊರಿನವರಿಗೆ ತಿಳಿಸಿದೇ ತೋಟದಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದು,

ಅದನ್ನು ಮೇಲೆಕ್ಕೆತ್ತುವ ಕಾರ್ಯ ಸುಳ್ಯ ತಹಶೀಲ್ದಾರ್ ಹಾಗೂ ವೈದ್ಯಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಇಂದು ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.