Breaking News

ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಮುಳ್ಳೂರ್‌ಕೆರೆ ನಾಳೆ ಸುಳ್ಯಕ್ಕೆ

Advt_Headding_Middle
Advt_Headding_Middle

ಅನ್ಸಾರುಲ್ ಮುಸ್ಲಿಮೀನ್ ಡಸೋಸಿಯೇಶನ್ ಇದರ ಗೋಲ್ಡನ್ ಜುಬಿಲಿ ಅಂಗವಾಗಿ ಅಂತರಾಷ್ಟ್ರೀಯ ಖ್ಯಾತಿಯ ಪ್ರಭಾಷಣ ಲೋಕದ ದಿಗ್ಗಜ ಕೇರಳ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಮುಳ್ಳೂರ್‌ಕೆರೆ ಮಹಮ್ಮದ್ ಆಲಿ ಸಖಾಫಿ ಗಾಂಧಿನಗರ ಅರೆಬಿಕ್ ಸ್ಕೂಲ್ ಮೈದಾನದಲ್ಲಿ ರಾತ್ರಿ ೭:೦೦ ಗಂಟೆಗೆ ಪ್ರಭಾಷಣ ನಡೆಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಯಂ. ಮಸ್ತಫ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.