Breaking News

ಗುತ್ತಿಗಾರು ಸ.ಹಿ.ಪ್ರಾ ಶಾಲೆಗೆ ವ್ಯವಸ್ಥಿತ ಶೌಚಾಲಯ ಕೊಡಿ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಾಲ್ಸೂರು – ಸುಬ್ರಹ್ಮಣ್ಯ ಹೆದ್ದಾರಿಯ ಪಕ್ಕ ಗುತ್ತಿಗಾರಿನಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಇದರ ಮುಂಭಾಗ ಹೆದ್ದಾರಿಗೆ ತಾಗಿ ಶೌಚಾಲಯ ಇದೆ ಅದು ತೀರಾ ದುರಸ್ಥಿತಿಯಲ್ಲಿದೆ.
ಇಲ್ಲಿ ಚಿಣ್ಣರ ಮನೆ ಮಕ್ಕಳು ಸೇರಿ ೧ರಿಂದ ೭ ನೇ ತರಗತಿಯವರೆಗೆ ಹುಡುಗರು ಹುಡುಗಿಯರು ಕಲಿಯುತ್ತಿದ್ದಾರೆ. ಅದರಲ್ಲಿ ಹೆಣ್ಣು ಮಕ್ಕಳೇ ಅತಿ ಹೆಚ್ಚು ಇದ್ದು, ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲದೆ ದಾರಿಯಲ್ಲಿ ಹೋಗುವವರಿಗೆ ತುಂಬಾ ದುರುವಾಸನೆ ಬೀರುತ್ತದೆ. ಈ ಬಗ್ಗೆ ಸಾರ್ವಜನಿಕರು ದೂರಿಕೊಳ್ಳುತ್ತಿದ್ದಾರೆ, ಅಲ್ಲದೆ ಹೊಸ ಶೌಚಾಲಯ ನಿರ್ಮಿಸಿ ಕೊಡುವಂತೆ ಸಂಬಂಧ ಪಟ್ಟವರು ಹಲವಾರು ಭಾರಿ ಕೇಳಿಕೊಂಡಿದ್ದರೂ ಯಾರೂ ಕೂಡ ಈ ಬಗ್ಗೆ ಗಮನ ಹರಿಸಿಲ್ಲ ಅದ್ದರಿಂದ ಸಂಬಂಧ ಪಟ್ಟವರು ಗಮನ ಹರಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.