Breaking News

ಸುಳ್ಯ ನಗರ ವ್ಯಾಪ್ತಿಯ ಕೊಯಿಕುಳಿ ವಾರ್ಡಿನಲ್ಲಿ ಡಾ .ರಘು ಮನೆ ಮನೆಗೆ ಭೇಟಿ

Advt_Headding_Middle
Advt_Headding_Middle


ಸುಳ್ಯ ನಗರ ವ್ಯಾಪ್ತಿಯ ಕೊಯಿಕುಳಿ ವಾರ್ಡಿನಲ್ಲಿ ಡಾ .ರಘು ರವರು ಮನೆ ಮನೆಗೆ ತೆರಳಿ ಮತದಾರರನ್ನು ಸಂಪರ್ಕಿಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಅಂಬೆಕಲ್ಲು , ನಗರ ಪಂ. ಸದಸ್ಯ ಶಿವಕುಮಾರ ಕಂದಡ್ಕ , ಕೆ .ಟಿ ಭಾಗೀಶ್ , ಭವಾನಿಶಂಕರ್ ಕಲ್ಮಡ್ಕ , ಬಾಲಕೃಷ್ಣ ರೈ ನೀರಬಿದಿರೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.