ಮೆಸ್ಕಾಂ ಸಬ್ ಸ್ಟೇಶನ್ ಗುತ್ತಿಗೆ ನೌಕರರು ಅಧ್ಯಕ್ಷ ಸಚಿನ್ ರಾಜ್ ಶೆಟ್ಟಿ ನೇತೃತ್ವದಲ್ಲಿ ರಮಾನಾಥ ರೈ ಯವರಿಗೆ ಮನವಿ

Advt_Headding_Middle
Advt_Headding_Middle

ಮೆಸ್ಕಾಂ ಸಬ್ ಸ್ಟೇಶನ್ ಗುತ್ತಿಗೆ ನೌಕರರು ಅಧ್ಯಕ್ಷ ಸಚಿನ್ ರಾಜ್ ಶೆಟ್ಟಿ ನೇತೃತ್ವದಲ್ಲಿ ಉಸ್ತುವಾರಿ ಸಚಿವರಾದ ರಮಾನಾಥ ರೈ ಯವರಿಗೆ ಮನವಿ   ನೀಡಿದ್ದಾರೆ.
ಕಾರ್ಮಿಕ ನ್ಯಾಯಲಯದ ತಿರ್ಪಿನಂತೆ ಕೈಬಿಟ್ಟ ನೌಕರರಿಗೆ ಮರಳಿ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದು ಸಚಿವರು ಭರವಸೆ ನೀಡಿದ್ದಾರೆ. ಸಮಿತಿ ಯ ಪ್ರಧಾನ ಕಾರ್ಯದರ್ಶಿ ರಘರಾಮ ಕುಲಾಲ್ ಕೋಶಾಧಿಕಾರಿ ಪ್ರಕಾಶ್ ರೈ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.