ಬಿಫಾತಿಮಾ ನಿಧನ

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರ ಹಮೀದ್ ಬೀಜಕೊಚ್ಚಿಯವರ ತಾಯಿ ಮುಹಮ್ಮದ್’ರವರ ಪತ್ನಿ ಬಿಫಾತಿಮಾ (೬೫) ಅಲ್ಪಕಾಲದ ಅಸೌಖ್ಯದಿಂದ ಜನವರಿ ೨೩ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಮಕ್ಕಳಾದ ಅಬ್ದುಲ್ ಹಮೀದ್, ಇಬ್ರಾಹೀಂ, ಆಮಿನ ಮತ್ತು ಮೊಮ್ಮಕ್ಕಳು, ಸಹೋದರ-ಸಹೋದರಿಯರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.