Breaking News

ಯುವ ಬಾಲಾವಲಿಕಾರ್ ರಾಜಪುರ ಸಮಾಜ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆ

Advt_Headding_Middle
Advt_Headding_Middle

ಸುಳ್ಯ ಬಾಲವಲಿಕಾರ್ ರಜಾಪುರ ಯುವ ಸಮಾಜ ಜ.೨೦ರಂದು ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ರಚನೆಯಾಯಿತು. ಅಧ್ಯಕ್ಷರಾಗಿ ನವೀನ್ ಕುಮಾರ್, ಉಪಾಧ್ಯಕ್ಷರಾಗಿ ಸಂತೋಷ ನಾಯಕ್ , ಕಾರ್ಯದರ್ಶಿಯಾಗಿ ಮುರಳೀಕೃಷ್ಣ , ಕೋಶಾಧಿಕಾರಿಯಾಗಿ ಗುರುಪ್ರಸಾದ್ ಅಡ್ಕಾರು, ಸಹ ಕಾರ್ಯದರ್ಶಿಯಾಗಿ ಸಂದೀಪ್ ನಾಯಕ್ ಕುಕ್ಕಂದೂರು ಆಯ್ಕೆ ಮಾಡಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಶ್ರೀ ರಾಮ ಮುಳಿಯ, ಹರೀಶ್ ಸುಳ್ಯ ಹಾಗೂ ಸದಸ್ಯರುಗಳಾಗಿ ಅನಂತಕೃಷ್ಣ ಪೈ, ಧನಂಜಯ ಕುಮಾರ್, ಪ್ರವೀಣ್ ಕಲ್ಲೆಂಬಿ, ರಂಜನ್ ಎಸ್ , ಸಮರ್ಥ ಮಾಪ್ಳಕಜೆ, ರಕ್ಷಿತ್ ಹಳೆಗೇಟು, ಉಮೇಶ್ ನಾಯಕ್, ಲಕ್ಷ್ಮೀ ನಾರಾಯಣ ಬೆಳ್ಳಾರೆ , ಅಶೋಕ್ ನಾಯಕ್ ಮೊದಲಾದವರು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.