ಬೆಳ್ಳಾರೆಯಲ್ಲಿ ರೋವರ್ ರೇಂಜರ್ ಸಮಾಗಮ, ಸ್ಕೌಟ್-ಗೈಡ್ಸ್ ರ‍್ಯಾಲಿ ಕಬ್ ಬುಲ್ ಬುಲ್ ಉತ್ಸವ 2018–Video

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ, ಸರಕಾರಿ ಮಾ.ಹಿ.ಪ್ರಾ. ಶಾಲೆ ಬೆಳ್ಳಾರೆ ಹಾಗೂ ಜೇಸಿಐ ಮತ್ತು ಯುವ ಜೇಸಿಐ ವಿಭಾಗ ಬೆಳ್ಳಾರೆ ಇವುಗಳ ಸಹಭಾಗಿತ್ವದಲ್ಲಿ ರೋವರ‍್ಸ್ ರೇಂಜರ‍್ಸ್ ಸಮಾಗಮ, ಸ್ಕೌಟ್ ಗೈಡ್ ರ‍್ಯಾಲಿ, ಕಬ್-ಬುಲ್ ಬುಲ್ ಉತ್ಸವ 2017-18  ಜ. 29ರಂದು ಬೆಳ್ಳಾರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.

ಪೂ. 11ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಅಪರಾಹ್ನ 4 ಗಂಟೆಗೆ ನಗರ ಮೆರವಣಿಗೆ ನಡೆಯಲಿದೆ. ಸಂಜೆ 6-30 ಕ್ಕೆ ಯೋಧರಿಗೊಂದು ನಮನ ಮತ್ತು ಪುರಸ್ಕಾರ ಸಮಾರಂಭ ನಡೆಯಲಿದೆ. ರಾತ್ರಿ 8-45ಕ್ಕೆ ಶಿಬಿರಾಗ್ನಿ ನಡೆಯಲಿದೆ. ಜ. 30ರಂದು ಅಪರಾಹ್ನ 2-00 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.

Advt_NewsUnder_1
Advt_NewsUnder_1

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.