Breaking News

ಕಾಯರ್ತೋಡಿ ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ರಂಗಪೂಜೆ

Advt_Headding_Middle
Advt_Headding_Middle

ಕಾಯರ್ತೋಡಿ ಶ್ರೀಮಹಾವಿಷ್ಣು ದೇವರ ಕಾಲಾವಧಿ ಜಾತ್ರೋತ್ಸದ ಪ್ರಯುಕ್ತ ಅರ್ಚಕರಾದ ರಾಜರಾಮ ಹಂದೆಯವರ ನೇತೃತ್ವದಲ್ಲಿ ರಂಗಪೂಜೆಯು ನಡೆಯಿತು.

ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ ಪಡ್ಪು, ನಿಕಟಪೂರ್ವ ಅಧ್ಯಕ್ಷರಾದ ನಾರಾಯಣ ಕೇಕಡ್ಕ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪದ್ಮನಾಭ ಅಳಿಕೆಮಜಲು, ಡಿ.ಎನ್. ವೆಂಕಟ್ರಮಣ, ಶಿವರಾಮ ಸೂಂತೋಡು, ಗೋಪಾಲ ಅಜಿಲ ಬೊಳಿಯಮಜಲು, ಸರೋಜಿನಿ ಶೆಟ್ಟಿ, ಜಯಂತಿ ಹರಿಶ್ಚಂದ್ರ, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಎನ್.ಜನಾರ್ಧನ ಗೌಡ ಸುಂತೋಡು, ಪಿ.ಕೆ ಉಮೇಶ್, ಅರೆಭಾಷೆ ಅಕಾಡೆಮಿಯ ಸದಸ್ಯ ಸುರೇಶ್ ಅಮೈ, ಕಾಯರ್ತೋಡಿ ವರದಾಯಿನಿ ದೇವಿ ದೇವಸ್ಥಾನದ ಮೊಕ್ತೇಸರಾದ ಡಿ.ಎಸ್. ಶೇಷಪ್ಪ, ಚಿನ್ನಪ್ಪಪೂಜಾರಿ ಕಲ್ಲುಮೊಟ್ಲು, ರಘನಾಥ ರೈ ಕಾಯರ್ತೋಡಿ, ಚಂದ್ರಶೇಖರ ರೈ ಸುಡ್ತಿಲ, ಚಂದ್ರಶೇಖರ ಅಡ್ಪಂಗಾಯ ಮೊದಲಾದವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.