ನಿಂತಿಕಲ್ಲು ವಾಣಿ ಕಾಂಪ್ಲೆಕ್ಸ್‌ನ ಮಾಲಕ ಕರುಣಾಕರ ಗೌಡರ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

ಜ.೧೯ರಂದು ನಿಧನರಾದ ನಿಂತಿಕಲ್ಲು ವಾಣಿ ಕಾಂಪ್ಲೆಕ್ಸ್‌ನ ಮಾಲಕ ಕರುಣಾಕರ ಗೌಡರ ಶ್ರದ್ಧಾಂಜಲಿ ಸಭೆಯು ಇಂದು ಅಪರಾಹ್ನ ೩-೩೦ಕ್ಕೆ ನಿಂತಿಕಲ್‌ನ ಕೋಟಿ ಚೆನ್ನಯ ಸರ್ಕಲ್‌ನಲ್ಲಿ ನಡೆಯಿತು.

ನಿಂತಿಕಲ್ಲು, ಎಣ್ಮೂರು, ಅಲೆಕ್ಕಾಡಿ ಪರಿಸರದ ವರ್ತಕರು, ವಾಹನ ಚಾಲಕರು ಹಾಗೂ ಮಾಲಕರು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.