Breaking News

ಕೆಸರಿಗೆ ಬಿದ್ದ ಮೊಬೈಲ್ – ಮಲೆನಾಡು ಚಾರಿಟೇಬಲ್ ಟ್ರಸ್ಟ್‌ನವರಿಂದ ಮಹಿಳೆಗೆ ಸಹಾಯ

Advt_Headding_Middle
Advt_Headding_Middle

ಗಾಂಧಿನಗರ ಮೀನು ಮಾರ್ಕೆಟ್ ಬಳಿಯ ದಾರಿಯಲ್ಲಿ ನಡೆಯುತ್ತಿರುವಾಗ ಒಂದು ಹೆಂಗಸಿನ ಮೊಬೈಲ್ ಬಿರುಕು ಬಿಟ್ಟ ಚರಂಡಿಯೊಳಗೆ ಕೈಯಿಂದ ಜಾರಿಬಿತ್ತು. ಇದರಿಂದ ಮಹಿಳೆ ಆತಂಕಗೊಂಡರು. ಆಗ ಅಕ್ಕಪಕ್ಕದಲ್ಲಿದ್ದ ಜನರು ಅಲ್ಲಿ ಸೇರಿದರು. ತಕ್ಷಣ ಆ ವಿಷಯವನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ (ರಿ) ಇದರ ಸ್ಥಾಪಕಾಧ್ಯಕ್ಷರಾದ ರಿಯಾಝ್ ಕಟ್ಟೆಕ್ಕಾರ್ ಅವರಿಗೆ ವ್ಯಕ್ತಿಯೊಬ್ಬರು ತಿಳಿಸಿದರು. ಇದಕ್ಕೆ ಸ್ಪಂಧಿಸಿದ ರಿಯಾಝ್ ಕಟ್ಟೆಕ್ಕಾರ್, ಶಾಫಿ, ಭಾತಿಷ್ ಎಂ.ಟಿ, ಮರ್ಝೂಕ್ ಇವರು ಚರಂಡಿಗೆ ಮುಚ್ಚಿದ ಸ್ಲೇಪನ್ನು(ಕಲ್ಲನ್ನು) ಎತ್ತಿ ಕೆಸರಿಗೆ ಇಳಿದು ಮೊಬೈಲನ್ನು ಆ ಮಹಿಳೆಗೆ ತೆಗೆದುಕೊಟ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.