HomePage_Banner
HomePage_Banner
HomePage_Banner
HomePage_Banner

ಬಂದ್ ವಿರುದ್ಧ ಹೈಕೋರ್ಟ್ ಆದೇಶ -ಶ್ರೀಮತಿ ಶಕುಂತಳಾ ನಾಗರಾಜ್, ಅಧ್ಯಕ್ಷರು ಗ್ರಾಮ ಪಂಚಾಯತ್ ಬೆಳ್ಳಾರೆ ಅಭಿಪ್ರಾಯ

ಕೋರ್ಟು ಆದೇಶ ಸ್ವಾಗತಾರ್ಹ. ಎಲ್ಲಿಯೂ ಬಂದ್‌ಗಳು ನಡೆಯಬಾರದು. ಸಾರ್ವಜನಿಕರಿಗೆ ಅಂಗಡಿ ವ್ಯಾಪಾರ ನಡೆಸುವವರಿಗೆ ಬಂದ್‌ನಿಂದ ತುಂಬಾ ತೊಂದರೆಗಳಾ ಗುತ್ತಿದ್ದವು. ಈ ಬಗ್ಗೆ ಸುದ್ದಿ ಪತ್ರಿಕೆಯವರು ಬಂದ್ ವಿರುದ್ಧ ಆಂದೋಲನವನ್ನೇ ಮಾಡಿಕೊಂಡು ಬಂದಿದ್ದಾರೆ. ಈಗ ಕೋರ್ಟು ತೀರ್ಪಿನಿಂದ ಇನ್ನು ಬಂದ್ ನಡೆಯಲಿಕ್ಕಿಲ್ಲ. ಜನರಿಗೆ ತೊಂದರೆಗಳಾದಾಗ ಪ್ರತಿಭಟನೆ ಮಾಡಲು ಹಲವಾರು ದಾರಿಗಳಿವೆ. ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.