ಎಡಮಂಗಲ: ಬ್ರಹ್ಮಕಲಶೋತ್ಸವಕ್ಕೆ ಭರ್ಜರಿಯಿಂದ ಸಾಗುತ್ತಿರುವ ಕೆಲಸ ಕಾರ್ಯ Posted by suddi channel Date: March 06, 2018 in: ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ಬೀರಮಂಗಲ, ರಾಜ್ಯ ಸುದ್ದಿ, ವೀಡಿಯೊ ಕಾರ್ನರ್, ಸಾಮಾನ್ಯ, ಸುದ್ದಿ ಚಾನೆಲ್ & ಸ್ಪೆಷಲ್ ವೀಡಿಯೋ Leave a comment 306 Views ಎಡಮಂಗಲ ಶ್ರೀ ಪಂಚಲಿಂಗೇಶ್ವರ ಹಾಗೂ ದುರ್ಗಾಪರಮೇಶ್ವರೀ ದೇವಾಲಯದ ಬ್ರಹ್ಮಕಲಶೋತ್ಸವವು ಸುಮಾರು ೩.೫೦ಕೋಟಿ ವೆಚ್ಚದಲ್ಲಿ ನಡೆಯಲಿದ್ದು, ಇದರ ಕಾರ್ಯವು ಭರದಿಂದ ಸಾಗುತ್ತಿದೆ.