ಜಗತ್ತಿನಲ್ಲಿ ಅತ್ಯದಿಕ ಆಮ್ಲಜನಜನಕ ತಯಾರಿಸುವ ಮೂರು ಪ್ರಮುಖ ಸಸ್ಯಗಳಲ್ಲಿ ಅಡಿಕೆ ಮರ ಮೂರನೇ ಸ್ಥಾನದಲ್ಲಿದೆ .ಇದು ಹಗಲು ಹೊತ್ತಿನಲ್ಲಿ ಅತ್ಯದಿಕ ಪ್ರಮಾಣದಲ್ಲಿ “ಸಿಒ೨”ನ್ನು “೦೨” ಆಗಿ ಪರಿವರ್ತಿಸುತ್ತದೆ ಹಾಗೂ ಇದು ಗಾಳಿಯಲ್ಲಿರುವ
ಕ್ಸೈಲೀನ್ ಮತ್ತು ಟೊಲ್ಯುನೆ ಎ೦ಬ ವಿಷಕಾರಕವನ್ನು ತೆಗೆಯುತ್ತದೆ , ನಾವು ಅಡಿಕೆಮರ ನೆಟ್ಟು ಬೆಳೆಸಿದರೆ ವಾತಾವರಣಕ್ಕೆ ಶುದ್ದ ಗಾಳಿಯನ್ನು ಒದಗಿಸಿದ೦ತೆ. ಅಡಿಕೆ ಆಹಾರ ಬೆಳೆ ಅಲ್ಲದಿರಬಹುದು ಆದರೆ ಮನುಷ್ಯನಿಗೆ ಶುದ್ದ ಗಾಳಿ ಆಹಾರದಷ್ಟೇ ಮುಖ್ಯ ಅದು ಅಡಿಕೆ ಮರಗಳಿ೦ದ ಸಿಗುತ್ತದೆಯೆನ್ನುವುದು ಅಡಿಕೆ ಕೃಷಿಕರಾದ ನಮಗೆ ಗೊತ್ತಿಲ್ಲದಿರುವ ಸತ್ಯ ಎಂದು ಎಗ್ರಿಕಲ್ಚರ್ ಪಾರ್ ಬೆಟರ್ ಹೆಲ್ತ್ ಎಂಬ ಪೇಸ್ಬುಕ್ ಪೇಜ್ನಲ್ಲಿ ರವಿರಾಜ್ ಭಟ್ ಎಂಬವರು ಪೋಸ್ಟ್ ಮಾಡಿದ್ದಾರೆ. ಈ ಪೊಸ್ಟ್ ಈಗ ಪೇಸ್ ಬುಕ್ನಲ್ಲಿ ಭಾರೀ ಶೇರ್ ಆಗುತ್ತಿದ್ದು. ನಿಜನಾ ಅಥವಾ ಸುಳ್ಳ ಎಂಬುದು ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ.