HomePage_Banner
HomePage_Banner

ಬೆಳ್ಳಾರೆ: ನೇಣು ಬಿಗಿದು ಯುವಕ ಆತ್ಮಹತ್ಯೆ

ಬೆಳ್ಳಾರೆ ಸಮೀಪದ ಅಯ್ಯನಕಟ್ಟೆ ಬಳಿ ಮನೆಯೊಂದರಲ್ಲಿ ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಶಾಫಿ ಎಂಬ ೨೦ ವರ್ಷದ ಯುವಕ ಕೆಲ ಸಮಯದ ಹಿಂದೆ ಉದ್ಯೋಗಕ್ಕೆಂದು ಬೆಂಗಳೂರು ಹೋಗಿದ್ದ, ಆತ ನಿನ್ನೆ ರಾತ್ರಿ ಊರಿಗೆ ಹಿಂತಿರುಗಿದ್ದ, ಇಂದು ಮಧ್ಯಾಹ್ನದ ವರೆಗೂ ಆತ ಮಲಗಿದ್ದ ಕೊಠಡಿಯಿಂದ ಹೊರ ಬಾರದ ಕಾರಣ ಮನೆಯವರು ಕಿಟಕಿಯಲ್ಲಿ ನೋಡಿದಾಗ ಶಾಫಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಇತ್ತಿಚಿಗೆ ಶಾಫಿ ೧-ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಒಂದನ್ನು ಖರೀದಿಸಿದ್ದು ಇದಕ್ಕಾಗಿ ಮಾಡಿದ ಸಾಲ ಪಾವತಿಸದೇ, ಸಾಲ ನೀಡಿದರವರು ಶಾಫಿಯನ್ನು ಪ್ರಶ್ನಿಸತೊಡಗಿದ್ದರು ಎಂದು ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.