ಆಲೆಟ್ಟಿ : ಮೊರಂಗಲ್ಲು ಎಸ್.ಎಮ್.ಬಾಯ್ಸ್ ಕ್ರಿಕೆಟ್ ಪಂದ್ಯಾಟ- ವಿನ್ನರ್ -ಏನಾವರ- ರನ್ನರ್ ಅರಫಾ

Advt_Headding_Middle
Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಮೊರಂಗಲ್ಲು ಎಸ್.ಎಮ್. ಬಾಯ್ಸ್ ಇದರ ಆಶ್ರಯದಲ್ಲಿ ದ್ವೀತಿಯ ವರ್ಷದ ಸೀಮಿತ ಓವರ್‌ಗಳ ಅಂಡರ್ ಆರ್ಮ್ ೩೦ಗಜಗಳ ಕ್ರಿಕೆಟ್ ಪಂದ್ಯಾಟ ಎ.೧೫ರಂದು ನಡೆಯಿತು. ಒಟ್ಟು ೨೩ತಂಡಗಳು ಭಾಗವಹಿಸಿದ್ದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು. ಅಧ್ಯಕ್ಷತೆಯನ್ನು ವಿಜಯಕುಮಾರ್ ಕೆ.ಆರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುದ್ದಿ ಪ್ರತಿಕೆಯ ವರದಿಗಾರ ಶಿವಪ್ರಸಾದ್ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ಬೆಳ್ತಮೊರಂಗಲ್ಲು, ಸುಂದರ ಎ ಮೊರಂಗಲ್ಲು, ಸುಂದರ ಎಮ್.ಕೆ.ಮೊರಂಗಲ್ಲು, ಆನಂದ ಎ, ಸೀತರಾಮ ಮೊರಂಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಏಣಾವರ ಟೈಟನ್ಸ್ ವಿನ್ನರ್ ರೂ೪೦೦೪ ಮತ್ತು ಫಲಕ, ಆರಫಾ ಹಳೆಗೇಟು ರನ್ನರ್ ರೂ, ೨೦೦೨ಮತ್ತು ಫಲಕ, ತೃತೀಯಾ ದೊಡ್ಡೇರಿ ರೂ.೧೦೦೧-ಫಲಕವನ್ನು ಪಡೆದುಕೊಂಡಿತು. ಭಗವತಿ ಬೂಡು ಚಥುರ್ತ ಹಾಗೂ ಪಂದ್ಯ ಶ್ರೇಷ್ಠ ಝಾಕಿರ್ ಏಣಾವರ, ಸರಣಿ ಶ್ರೇಷ್ಠ ಮಜೀದ್, ಉತ್ತಮ ಬ್ಯಾಟಿಂಗ್ ಪ್ರಶಾಂತ್ ದೊಡ್ಡೇರಿ, ಉತ್ತಮ ಬೌಲಿಂಗ್ ಪ್ರದೀಪ್ ಕೊಲ್ಲರಮೂಲೆರವರು ವೈಯುಕ್ತಿಕ ಬಹುಮಾನವನ್ನು ಪಡೆದುಕೊಂಡರು. ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.