ಪೈಚಾರ್: ಜನರ ಗಮನ ಸೆಳೆಯುತ್ತಿರುವ ಮೇ ಫ್ಲವರ್ ಮರ…

Advt_Headding_Middle
Advt_Headding_Middle
Advt_Headding_Middle

ಬೇಸಿಗೆಯ ಬಿರುಬಿಸಿಲಲ್ಲಿ ಪರಿಸರವಿಡೀ ಕಾವೇರುತ್ತಿದ್ದರೆ, ಈಕೆ ಜಗತ್ತಿನೆಲ್ಲ ಸೌಂದರ್ಯವನ್ನೂ ಹೀರಿಕೊಂಡು ಬಿಂಕ ತೋರುತ್ತಾಳೆ. ಹೌದು ಏಪ್ರಿಲ್, ಮೇ ತಿಂಗಳಲ್ಲಿ ರಸ್ತೆ ಬದಿಗಳಲ್ಲಿ ಮನಸೆಳೆವ ಮೇ ಫ್ಲವರ್ ಮರಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಗುಲ್ ಮೊಹರ್ ಎನ್ನಲಾಗುವ ಈ ಮರಕ್ಕೆ, ಪ್ರಕೃತಿಯು ನವಿಲಿನ ಬಿನ್ನಾಣ ನೀಡಿದೆ ಎಂದರೂ ಅತಿಶಯೋಕ್ತಿಯಲ್ಲ. ಈ ಹೂವನ್ನು ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕೆ ಬಳಸಲಾಗುತ್ತದೆ. ಗ್ರಾಮೀಣ ಮಕ್ಕಳು ಇದರ ಮೊಗ್ಗನ್ನು ಕೋಳಿ ಜಗಳ ಆಟದಲ್ಲಿ ಬಳಸುತ್ತಾರೆ. ೩೦ ವರ್ಷದ ಹಿಂದಿನ ಈ ಮರ ಎಲೆಯೇ ಇಲ್ಲದ ರೀತಿಯಲ್ಲಿ ಪೂರ್ತಿ ಕೆಂಬಣ್ಣಕ್ಕೆ ತಿರುಗಿ ಕಂಗೊಳಿಸುತ್ತಿವೆ.

ಅರ್ತಾಜೆ ರಸ್ತೆ ಬದಿಯಲ್ಲಿರುವ ಮೇ ಪ್ಲವರ್ ಮರ

ಸೋಣಂಗೇರಿಯಿಂದ-ಸುಳ್ಯ ಕಡೆ ಬರುವಾಗ ಸಿಗುವ ಪೈಚಾರು ಪಕ್ಕದ ಅರ್ತಾಜೆ ರಸ್ತೆ ಬದಿಯಲ್ಲಿ ಇರುವ ಮೇ ಪ್ಲವರ್ ಮರದಲ್ಲಿ ಹೂವು ಬಿಟ್ಟಿದ್ದು ದಾರಿಯಲ್ಲಿ ಹೋಗುವ ಜನರ ಗಮನ ಸೆಳೆಯುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.