ಕುಮಾರಿ ಭೂಮಿಕಾ ಮುದ್ದಪ್ಪ ಸಿ.ಸಿ.ಆರ್.ಟಿ. ವಿದ್ಯಾರ್ಥಿ ವೇತನಕ್ಕೆ ಆಯ್ಕೆ

Advt_Headding_Middle
Advt_Headding_Middle
Advt_Headding_Middle

ಕೇಂದ್ರ ಸರ್ಕಾರವು ೨೦೧೭-೧೮ರ ಸಾಲಿನಲ್ಲಿ ನಡೆಸಿದ ಸಿ.ಸಿ.ಆರ್.ಟಿ.(centre for cultural resources and training under the aegis of ministry of  culture, govt of india_)
ವಿದ್ಯಾರ್ಥಿ ವೇತನಕ್ಕೆ ಕುಮಾರಿ ಭೂಮಿಕಾ ಮುದ್ದಪ್ಪ ಆಯ್ಕೆಯಾಗಿದ್ದಾರೆ. ಭರತನಾಟ್ಯ  ಕ್ಷೇತ್ರದಲ್ಲಿ ಹೆಚ್ಚಿನ ಅಭ್ಯಾಸಕ್ಕಾಗಿ ಕೊಡಮಾಡುವ ಪ್ರತಿಷ್ಟಿತ ವಿದ್ಯಾರ್ಥಿ ವೇತನಕ್ಕೆ ಇವರು ಆಯ್ಕೆಯಾಗಿದ್ದು, ಕರ್ನಾಟಕದಿಂದ ಒಟ್ಟು ೧೧ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅದರಲ್ಲಿ ಭೂಮಿಕಾ ಒಬ್ಬರು. ಈಕೆ ಪ್ರಸ್ತುತ ಮೈಸೂರಿನಲ್ಲಿ ವಾಸವಿರುವ ಪೆರಾಜೆ ಗ್ರಾಮದ ಡಿ.ಬಿ.ಮುದ್ದಪ್ಪ ಮತ್ತು ಶೈಲಾ ಮುದ್ದಪ್ಪ ಇವರ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.