ಶಾಸಕ ಅಂಗಾರರಿಂದ ಅಭಿವೃದ್ಧಿಗೆ ಅಡ್ಡಗಾಲು : ಗೀತಾ ಕೋಲ್ಚಾರ್

Advt_Headding_Middle
Advt_Headding_Middle
Advt_Headding_Middle

ಶಾಸಕರು ಕಳೆದ ೨೫ ವರ್ಷದಿಂದ ಪೈಂಬೆಚ್ಚಾಲು ರಸ್ತೆಗೆ ಅನುದಾನ ನೀಡದೆ ಆ ಭಾಗದವರನ್ನು ವಂಚಿಸಿದ್ದಾರೆ. ನಾವು ಪೈಂಬೆಚ್ಚಾಲು ಎಸ್.ಸಿ. ಕಾಲೊನಿ ರಸ್ತೆಗೆ ರೂ.೨೫ ಲಕ್ಷ ಅನುದಾನ ತಂದಾಗ, ಶಾಸಕರು ಹಾಗೂ ಸ್ಥಳೀಯ ಬಿಜೆಪಿ ನಾಯಕರು ಇದರ ಕಾಮಗಾರಿ ಮಾಡಲು ಬಿಡದೆ ಅಡ್ಡಿ ಪಡಿಸಿದ್ದಾರೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ಕೋಲ್ಚಾರ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯ ನಗರದ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಜಾಗ ಹುಡುಕುವಲ್ಲಿಯೂ ಶಾಸಕರು ವಿಫಲರಾಗಿದ್ದಾರೆ. ಇದೀಗ ಅಲ್ಲಿಯ ಕಲುಷಿv ನೀರು ಪಯಸ್ವಿನಿ ಸೇರುತ್ತಿದೆ. ಇದರ ಬಗ್ಗೆಯೂ ಕಾಳಜಿ ವಹಿಸುತ್ತಿಲ್ಲ. ಅರಂಬೂರು ಸೇತುವೆಗೆ ಅನುದಾನ ತಂದದ್ದು ನಾವು. ಆದರೆ ಅದರ ಕಾಮಗಾರಿಗೆ ಶಾಸಕರು ಅಡ್ಡಿ ಪಡಿಸಿದ್ದರು. ಆಲೆಟ್ಟಿ ಗ್ರಾಮದ ಬಡ್ಡಡ್ಕಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಬರುವಂತೆ ಮಾಡಲು ಶಾಸಕರು ವಿಫಲರಾಗಿದ್ದಾರೆ ಎಂದು ಗೀತಾ ಕೋಲ್ಚಾರ್ ಹಾಗೂ ಸತ್ಯಕುಮಾರ್ ಆಡಿಂಜ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.