ಫಲಿತಾಂಶ ಊಹಿಸಿ – ಬಹುಮಾನ ಗೆಲ್ಲಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle


ಮೇ.12 ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ‘ಯಾರು ಗೆಲ್ಲುತ್ತಾರೆ- ಯಾರು ಎಷ್ಟು ಮತ ಪಡೆಯುತ್ತಾರೆ’ ಎಂದು ಊಹಿಸಿ -ಬಹುಮಾನ ಗೆಲ್ಲುವ ಅವಕಾಶವೊಂದನ್ನು ಸುದ್ದಿ ಸೃಷ್ಠಿಸುತ್ತಿದೆ. ಸ್ಪರ್ಧಾಕಣದಲ್ಲಿರುವ 6 ಮಂದಿ ಅಭ್ಯರ್ಥಿಗಳಲ್ಲಿ ಯಾರು ಗೆಲ್ಲುತ್ತಾರೆ ? ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ? ಯಾರ್‍ಯಾರಿಗೆ ಎಷ್ಟೆಷ್ಟು ಮತ ಲಭಿಸುತ್ತದೆ? ಈ ಮೂರು ಪ್ರಶ್ನೆಗಳಿಗೆ ನಿಮ್ಮ ಊಹೆಯ ಖಚಿತ ಉತ್ತರವನ್ನು ಸುದ್ದಿಯ ಈ ಕೆಳಗಿನ ವಾಟ್ಸಪ್ ನಂಬರ್‌ಗೆ ಕಳುಹಿಸಿ. ನಿಮ್ಮ ಹೆಸರು-ವಿಳಾಸ ಇರಲಿ. ಓದುಗರು ಇಂದಿನಿಂದ ಮೇ.14 ರ ರಾತ್ರಿಯವರೆಗೆ ಉತ್ತರ ಕಳುಹಿಸಿ ಕೊಡಬಹುದು. ಸರಿ ಉತ್ತರ ನೀಡಿದವರಿಗೆ ಅಥವಾ ಫಲಿತಾಂಶಕ್ಕೆ ತೀರಾ ಹತ್ತಿರದ ಊಹನೆ ನೀಡಿದವರಿಗೆ ವಿಶೇಷ ಬಹುಮಾನ ನೀಡಲಾಗುವುದು. ನೀವು ಉತ್ತರ ಕಳಿಸಬೇಕಾದ ವಾಟ್ಸಪ್ ನಂಬರ್ : 9481186949, 9620403649

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

2 Comments

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.