HomePage_Banner
HomePage_Banner
HomePage_Banner
HomePage_Banner

ರಾಜ್ಯ ಪ್ರಶಸ್ತಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ – ಹೆಚ್ಚಿನ ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ

ಜ್ಞಾನ ಮಂದಾರ ಅಕಾಡೆಮಿ ವಿಶ್ವಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.೮೦% ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ” ಕರ್ನಾಟಕ ಚೇತನ ” ರಾಜ್ಯ ಪ್ರಶಸ್ತಿ ಹಾಗೂ ಭರತನಾಟ್ಯ ,ಸಂಗೀತ, ಯಕ್ಷಗಾನ, ನಾಟಕ, ಚಿತ್ರಕಲೆ, ಕ್ರೀಡೆ ಕ್ಷೇತ್ರಗಳಲ್ಲಿ ಸಾಧನೆ ಗೈದ ಮಕ್ಕಳಿಂದ “ಕರ್ನಾಟಕ ಕಲಾಶ್ರೀ” ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ.

ವಿಳಾಸ:  

ಆಸಕ್ತ ಮಕ್ಕಳು ನಮ್ಮ ವೈಯಕ್ತಿಕ ಸಾಧನೆ ಕುರಿತ ವಿವರಗಳನ್ನು ನಿರ್ದೇಶಕರು, ಜ್ಞಾನಮಂದಾರ ಅಕಾಡೆಮಿ ನಂ.೩೯ ಗಾಣಿಗರಹಳ್ಳಿ ಚಿಕ್ಕಬಾಣಾವಾರ ಅಂಚೆ ಬೆಂಗಳೂರು ೯೦ ಇಲ್ಲಿಗೆ ಜೂನ್ ೧೫ರ ಒಳಗಾಗಿ ಕಳುಹಿಸಿಕೊಡಬೇಕಾಗಿ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.