HomePage_Banner
HomePage_Banner
HomePage_Banner
HomePage_Banner

ಬೆಳ್ಳಾರೆ: ಮಣಿಪಾಲ್ ಹೆಲ್ತ್ ಕಾರ್ಡ್ ನೋಂದಾವಣೆ

ಹಿತಾಯು ಕ್ಲಿನಿಕ್ ಬೆಳ್ಳಾರೆ ಹಾಗೂ ಬೆಳ್ಳಾರೆಯ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಣಿಪಾಲ್ ಹೆಲ್ತ್ ಕಾರ್ಡ್ ನೋಂದಾವಣೆ ಜು. 28ರಂದು ಬೆಳ್ಳಾರೆಯ ಹಿತಾಯು ಕ್ಲಿನಿಕ್ ನಲ್ಲಿ ನಡೆಯಿತು. ಬೆಳ್ಳಾರೆ ರೋಟರಿ ಕ್ಲಬ್ ನ ಅಧ್ಯಕ್ಷ ಎ.ಕೆ. ಮಣಿಯಾಣಿ, ಹಿತಾಯು ಕ್ಲಿನಿಕ್ ನ ಡಾ. ಶ್ರೇಯಸ್ ಭಾರದ್ವಾಜ್, ಅಟೋ ರಿಕ್ಷಾ
ಸಂಘಟನೆಯ ಸದಸ್ಯರು, ಕರ.ಎಂ.ಸಿ. ಮಾರ್ಕೆಟಿಂಗ್ ವಿಭಾಗದ ಅಧಿಕಾರಿ ಮನಮೋಹನ್ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.