HomePage_Banner
HomePage_Banner
HomePage_Banner
HomePage_Banner

ಆ. 11ರಂದು ಮಂಡೆಕೋಲಿನಲ್ಲಿ ಹೃದಯ ಹಾಗೂ ಉಬ್ಬು ನರಗಳ ಉಚಿತ ತಪಾಸಣಾ ಶಿಬಿರ


ಮಂಗಳೂರು ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್, ಸಂಜೀವಿನಿ ರಕ್ತನಿಧಿ ಸುಳ್ಯ, ಗ್ರಾ.ಪಂ. ಮಂಡೆಕೋಲು ಹಾಗೂ ಸಹಕಾರಿ ಸಂಘ ಮಂಡೆಕೋಲು ಇವುಗಳ ಪ್ರಾಯೋಜಕತ್ವದಲ್ಲಿ ಮಂಗಳೂರಿನ ಎಜೆ ಆಸ್ಪತ್ರೆಯ ತಜ್ಞ ವೈದ್ಯರಿಂದ ಮಕ್ಕಳ ಹೃದಯ ತಪಾಸಣೆ ಹಾಗೂ ಉಬ್ಬು ನರಗಳ ರೋಗ (ವೆರಿಕೋಸ್ ವೈನ್)ದ ತಪಾಸಣಾ ಹಾಗೂ ಮಾಹಿತಿ ಶಿಬಿರವು ಆ. 11ರಂದು ಮಂಡೆಕೋಲು ಅಮೃತ ಸಹಕಾರ ಸದನದಲ್ಲಿ ಆಯೋಜಿಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು ಹಾಗೂ ಉಬ್ಬುನರಗಳ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಈ ಶಿಬಿರದ ಪ್ರಯೋಜನವನ್ನು ಉಚಿತವಾಗಿ ಪಡೆದುಕೊಳ್ಳಬಹುದೆಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.