HomePage_Banner
HomePage_Banner
HomePage_Banner
HomePage_Banner

ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣ ತುಂಬೆಗಿಡ

ಗದ್ದೆಯಲ್ಲಿ, ಬಯಲಿನಲ್ಲಿ ಹೆಚ್ಚಾಗಿ ಬೆಳೆಯುವ ತುಂಬೆ ಗಿಡ ಒಂದು ಅತ್ಯುತ್ತಮವಾದ ಔಷಧೀಯ ಗಿಡವಾಗಿದೆ. ಇದನ್ನು ಹೂಕುಂಡಗಳಲ್ಲೂ ಬೆಳೆಯಬಹುದಾಗಿದ್ದು ಮನೆಯಲ್ಲಿ ಒಂದು ತುಂಬೆಗಿಡ ಬೆಳೆದರೆ ಈ ಕೆಳಗಿನ ಔಷಧೀಯ ಗುಣಗಳನ್ನು ಪಡೆಯಬಹುದು.

ಜ್ವರಕ್ಕೆ ರಾಮಬಾಣ 
ಸಾಮಾನ್ಯ ಶೀತ-ಜ್ವರ ಕಾಣಿಸಿದಾಗ 10ml ತುಂಬೆ ರಸಕ್ಕೆ ಚಿಟಿಕೆಯಷ್ಟು ಕರಿಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಸೇವಿಸಿದರೆ ಜ್ವರ ಕಡಿಮೆಯಾಗುವುದು.

ಅಲರ್ಜಿ ಸಮಸ್ಯೆಗೆ ಮನೆಮದ್ದು 
ಅಲರ್ಜಿ ಸಮಸ್ಯೆ ಕಂಡು ಬಂದರೆ ಸ್ವಲ್ಪ ತುಂಬೆ ಎಲೆಯನ್ನು ನೀರಿಗೆ ಹಾಕಿ ಕುದಿಸಿ ಕುಡಿಯಬೇಕು ಹಾಗೂ ತುಂಬೆರಸವನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ಅಲರ್ಜಿ ಕಮ್ಮಿಯಾಗುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.