ದಂತ ವೈದ್ಯಕೀಯ ಅಧ್ಯಯನ ಮಂಡಳಿ ಸದಸ್ಯರಾಗಿ ಡಾ| ರೇವಂತ್ ಸೂಂತೋಡು

Advt_Headding_Middle
Advt_Headding_Middle
Advt_Headding_Middle


ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವು ದಂತ ವೈದ್ಯಕೀಯ ಅಧ್ಯಯನ ಮಂಡಳಿ ಯನ್ನು ಹೊಸದಾಗಿ ರಚಿಸಿದ್ದು ಈ ಮಂಡಳಿಯ ಸದಸ್ಯರಾಗಿ ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ಅರ್ಥೋ ಡಾಂಟಿಕ್ಸ್ ವಿಭಾಗದ ರೀಡರ್ ಡಾ| ರೇವಂತ್ ಸೂಂತೋಡು ಆಯ್ಕೆಯಾಗಿದ್ದಾರೆ. ಈ
ಅಧ್ಯಯನ ಮಂಡಳಿಯ ಸದಸ್ಯತ್ವದ ಆವಧಿ ಮೂರು ವರ್ಷಗಳಾಗಿದ್ದು ರಾಜ್ಯಾಂದ್ಯತದ ಒಟ್ಟು 17 ಮಂದಿ ಸದಸ್ಯರನ್ನು ಹೊಂದಿರುತ್ತದೆ. ಡಾ| ರೇವಂತ್ ಸೂಂತೋಡುರವರು ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಆಶ್ರಯದಲ್ಲಿ  ಈ ಅಧ್ಯಯನ ಮಂಡಳಿ ಸದಸ್ಯತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಬಹುಮತದಿಂದ ಅಯ್ಕೆಯಾದರು. ಇವರು ಸುಳ್ಯದ ವಿಶ್ವಾಸ್ ಸ್ಟೋರ್ ಹಾಗೂ ಸೂಂತೋಡು ಎಂಪೋರಿಯಮ್ ಮಾಲಕ ಎಸ್.ಆರ್. ಸೂರಯ್ಯ ಹಾಗೂ ಶ್ರೀಮತಿ ನಳಿನಿ ಸೂರಯ್ಯ ದಂಪತಿಯ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.