Breaking News

ಸುಬ್ರಹ್ಮಣ್ಯ ಚಾತುರ್ಮಾಸ ಪ್ರಯುಕ್ತ ಆಹಾರದಲ್ಲಿ ಸಾತ್ವಿಕತೆ ಪ್ರವಚನ

Advt_Headding_Middle
Advt_Headding_Middle

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಚಾತುರ್ಮಾಸದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಆ.31 ರಂದು ಆಹಾರದಲ್ಲಿ ಸಾತ್ವಿಕತೆ ಎಂಬ ವಿಷಯದ ಬಗ್ಗೆ ಪ್ರವಚನ ಶ್ರೀ ಗಳಿಂದ ನಡೆಯಿತು.

ನಂತರ ಕುಮಾರಿ ತನ್ಮಯಿ ಹಾಸನಡ್ಕ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.