Breaking News

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಗಣೇಶೋತ್ಸವ ಸಮಿತಿ ರಚನೆ

Advt_Headding_Middle
Advt_Headding_Middle

ಅಧ್ಯಕ್ಷರಾಗಿ ಯತೀಂದ್ರನಾಥ ರೈ, ಕಾರ್ಯದರ್ಶಿ ಕುಂಞಣ್ಣ ಗೌಡ, ಕೋಶಾಧಿಕಾರಿ: ಬಿ.ಸಿ.ಸೀತಾರಾಮ ಗೌಡ

ಯತೀಂದ್ರನಾಥ ರೈ

ಕುಂಞಣ್ಣ ಗೌಡ

ಬಿ.ಸಿ.ಸೀತಾರಾಮ ಗೌಡ

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುವ 8ನೇ ವರ್ಷದ ಗಣೇಶೋತ್ಸವ ಸಮಿತಿ ರಚನೆಗೊಂಡಿದೆ.

ಆ. 31 ರಂದು ದೇವಳದ ಸಮಿತಿ ಅಧ್ಯಕ್ಷ ಅಕ್ಷಯ ಆಳ್ವ ಪಿ.ಡಿ.ಯವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆ ನಡೆಯಿತು. ಸದಸ್ಯ ಗಂಗಾಧರ ಪೊಳೆಂಜ, ಮಾಜಿ ಸದಸ್ಯ ಎಂಜೀಇರು ಪದ್ಮನಾಭ ರೈ, ಉಪಸಮಿತಿ ಗೌರವ ಸಲಹೆಗಾರ ರಘುನಾಥ ರೈ ಅಲೆಂಗಾರ, ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ನಾಗಮಜಲು, ಉದಯಕುಮಾರ್ ರೈ ನಾಗನಕಜೆ, ದಾಸಪ್ಪ ಗೌಡ ಕರಿಂಬಿಲರವರ ಉಪಸ್ಥಿತಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಯತೀಂದ್ರನಾಥ ರೈ ನಾಗನಕಜೆ, ಕಾರ್ಯದರ್ಶಿಯಾಗಿ ಕುಂಞಣ್ಣ ಗೌಡ ಸೂಟೆಮಜಲು, ಕೋಶಾಧಿಕಾರಿಯಾಗಿ ನಿವೃತ್ತ ಶಿಕ್ಷಕ ಎಂ.ಬಿ. ಸೀತಾರಾಮ ಗೌಡ, ಗೌರವಾಧ್ಯಕ್ಷರಾಗಿ ಸುಂದರ ಗೌಡ ಆರೆಂಬಿ ಹಾಗೂ ಸೇವಾ ಸಮಿತಿಯ ಎಲ್ಲಾ ಸದಸ್ಯರನ್ನು ಸದಸ್ಯರನ್ನಾಗಿ ನೇಮಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.