ಆಲೆಟ್ಟಿ : ಶ್ರಮದಾನ

Advt_Headding_Middle
Advt_Headding_Middle


ಆಲೆಟ್ಟಿಯಿಂದ ಬಡ್ಡಡ್ಕಕ್ಕೆ ಸಂಚರಿಸುವ ರಸ್ತೆ ಬದಿಯಲ್ಲಿ ಬೆಳೆದಿರುವ ಕಾಡುಗಳನ್ನು ಕಡಿಯುವ ಮೂಲಕ ಸ್ವಚ್ಚಗೊಳಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲೆಟ್ಟಿ ಬಿ.ಒಕ್ಕೂಟದ ಸದಸ್ಯರು ಶ್ರಮದಾನ ಮಾಡಿ ಶುಚಿಗೊಳಿಸುವುದರೊಂದಿಗೆ ಸಂಚಾರಕ್ಕೆ ಅಡಚಣೆಯಾಗದಂತೆ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.