Breaking News

ಸುಳ್ಯ ನ.ಪಂ. ಅಧ್ಯಕ್ಷೆ ಬಿ.ಸಿ.ಎ.ಮಹಿಳೆ, ಉಪಾಧ್ಯಕ್ಷತೆ ಸಾಮಾನ್ಯ

Advt_Headding_Middle
Advt_Headding_Middle


ಸುಳ್ಯ ಪಟ್ಟಣ ಪಂಚಾಯತ್ ಚುನಾವಣೆಗೆ ಇನ್ನು ಐದಾರು ತಿಂಗಳು ಅವಧಿಯಿದ್ದರೂ ಅಧ್ಯಕ್ಷ, ಉಪಾಧ್ಯಕ್ಷತೆಗೆ ಮೀಸಲಾತಿಯನ್ನು ಚುನಾವಣಾ ಆಯೋಗವು ಘೋಷಿಸಿದೆ.
ಸುಳ್ಯ ನ.ಪಂ.ನ 20 ವಾರ್ಡ್‌ಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಾರ್ಡುವಾರು ಮೀಸಲಾತಿಯನ್ನು 2 ತಿಂಗಳ ಹಿಂದೆಯೇ ಆಯೋಗವು ಪ್ರಕಟಿಸಿದ್ದು, ಇದೀಗ ಮುಂದೆ ನಡೆಯುವ ಚುನಾವಣೆಯ ಬಳಿಕ ಬಿ.ಸಿ.ಎ.ಮಹಿಳೆ ಅಧ್ಯಕ್ಷರಾಗಿ, ಸಾಮಾನ್ಯ ಸ್ಥಾನದವರು ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಬೇಕೆಂದು ಮೀಸಲಾತಿ ಘೋಷಿಸಿದೆ. ಈ ಹಿನ್ನಲೆಯಲ್ಲಿ ಬಿ.ಸಿ.ಎ. ಮಹಿಳಾ ಸ್ಥಾನಕ್ಕೆ ನಿಗದಿಯಾದ ವಾರ್ಡ್‌ಗಳಿಗೆ ಅಭ್ಯರ್ಥಿಗಳ ನೂಕುನುಗ್ಗಲು ಉಂಟಾಗುವ ಸಂಭವವಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.